ರಾಷ್ಟ್ರೀಯ ಸುದ್ದಿ
ಕನ್ನಡ ಮಾಧ್ಯಮದ ಕೋಮುವಾದಿ ನಿಲುವು ಬಹಿರಂಗಪಡಿಸಿದ ಸಂಶೋಧಕರು
“ದ್ವೇಷ ಭಾಷಣದ ವಿರುದ್ಧದ ಅಭಿಯಾನ” ವರದಿ ಬಿಡುಗಡೆ ವರದಿಗಾರ (ಸೆ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಮತ್ತು ನಂತರದ ಕೊರೊನಾ ಸಾಂಕ್ರಾಮಿಕದ ಸಂದರ್ಧದಲ್ಲಿ ಕನ್ನಡ ಮಾಧ್ಯಮವು, ಹೆಚ್ಚು ಕೋಮುವಾದಿಯಾಗಿ...