ರಾಜ್ಯ ಸುದ್ದಿ
ಅತೃಪ್ತ ಶಾಸಕರಲ್ಲಿ ಕೆಲವರಿಗೆ ರಾಜೀನಾಮೆ ನೀಡಲು ಮನಸ್ಸಿಲ್ಲ: ಜಿ.ಟಿ.ದೇವೆಗೌಡ
ವರದಿಗಾರ (ಜುಲೈ,11): ಅತೃಪ್ತ ಶಾಸಕರಲ್ಲಿ ಕೆಲವರಿಗೆ ವಾಪಸ್ ಬರುವ ಮನಸ್ಸಿದೆ. ಇನ್ನು ಕೆಲವರಿಗೆ ಮರಳಿ ಬರುವ ಮನಸ್ಸಿಲ್ಲ ಎಂದು ಸಚಿವ ಜಿ.ಟಿ.ದೇವೆಗೌಡ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಾಸಕ ಸ್ಥಾನಕ್ಕೆ ರಾಜೀನಾಮೆ...