ರಾಷ್ಟ್ರೀಯ ಸುದ್ದಿ
ದಲಿತರ ಆಕ್ರೋಶ ಗುಜರಾತ್ ಭಸ್ಮ ಮಾಡಲಿದೆ: ಜಿಗ್ನೇಶ್ ಮೇವಾನಿ ಎಚ್ಚರಿಕೆ
ವರದಿಗಾರ-ಅಹಮದಾಬಾದ್: ಗುಜರಾತ್ನಲ್ಲಿ ಮತ್ತೊಬ್ಬ ದಲಿತ ಯುವಕನ ಮೇಲೆ ದಾಳಿ ನಡೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದಲಿತ ನಾಯಕ, ಊನಾ ಚಳುವಳಿಯ ನೇತಾರ ಜಿಗ್ನೇಶ್ ಮೇವಾನಿ, ರಾಜ್ಯದ ಗೃಹ ಸಚಿವರು ರಾಜೀನಾಮೆ ನೀಡದೇ...