ರಾಜ್ಯ ಸುದ್ದಿ
ರಾಜ್ಯದಲ್ಲಿ ಅಹಿಂದ ವರ್ಗದ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ: ಸಚಿವೆ ಜಯಮಾಲಾ
‘ಖರ್ಗೆಯನ್ನು ಗೆಲ್ಲಿಸಿದರೆ ಸಂವಿಧಾನವನ್ನು ಗೆಲ್ಲಿಸಿದಂತೆ’ ವರದಿಗಾರ (ಎ.22): ‘ರಾಜ್ಯದಲ್ಲಿ ಅಹಿಂದ ವರ್ಗದ ಧ್ವನಿ ಅಡಗಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆದಿದೆ. ಈ ಧ್ವನಿ ಗಟ್ಟಿಯಾಗಿ ನಿಲ್ಲಬೇಕಾದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೆ ಗೆಲ್ಲಿಸಬೇಕು’...