ಲೇಖನ: ಇಸ್ಮತ್ ಪಜೀರ್ ಈ ಶೀರ್ಷಿಕೆ ಅಸಂಬದ್ಧ ಎನಿಸಬಹುದು. ನಮಗೆ ನಟ ಕಮಲ್ ಹಸನ್ ಅವರ ವಿಶ್ವಾಸಾರ್ಹತೆ ಎಂದೂ ಅಗತ್ಯವಿಲ್ಲ. ನಮಗೆ ಬೇಕಿರುವುದು ರಾಜಕಾರಣಿ ಕಮಲ್ ಹಾಸನ್ ರವರ ವಿಶ್ವಾಸಾರ್ಹತೆ...