ರಾಜ್ಯ ಸುದ್ದಿ
ನನ್ನ ಮಕ್ಕಳಲ್ಲಿ ಧೈರ್ಯದ ದಾರಿ ಆರಿಸಿಕೊಂಡವಳು ಗೌರಿ ಲಂಕೇಶ್: ಇಂದಿರಾ ಲಂಕೇಶ್
ವರದಿಗಾರ: ನನ್ನ ಮೂರು ಮಕ್ಕಳದ್ದೂ ಮೂರು ದಾರಿ. ಆದರೆ, ಧೈರ್ಯದ ದಾರಿ ಆರಿಸಿಕೊಂಡವಳು ಗೌರಿ ಲಂಕೇಶ್ ಎಂದು ತಾಯಿ ಇಂದಿರಾ ಲಂಕೇಶ್ ಹೇಳಿಕೊಂಡಿದ್ದಾರೆ. ಅವರು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ನಡೆದ...