ಅನಿವಾಸಿ ಕನ್ನಡಿಗರ ವಿಶೇಷ
ಸೌದಿಅರೇಬಿಯ: ಕಾರ್ಮಿಕ ಸಂಕಷ್ಟದಲ್ಲಿ ಕರಾವಳಿಯ ಯುವಕರು ; ಪಾರುಗೊಳಿಸಿದ ಇಂಡಿಯನ್ ಸೋಶಿಯಲ್ ಫೋರಮ್
ದಮಾಮ್ : ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಸೌದಿ ಅರೇಬಿಯದ ದಮಾಮ್ ನಗರಕ್ಕೆ ಉದ್ಯೋಗಕ್ಕೆ ತೆರಳಿದ ಅವಿಭಜಿತ ದ.ಕ.ಜೆಲ್ಲೆಯ ಮೂವರು ಯುವಕರು ಸಂಕಷ್ಟಕ್ಕೀಡಾದ ಘಟನೆ ವರದಿಯಾಗಿದೆ. ಉಡುಪಿಯ ಸಚಿನ್ ಕುಮಾರ್, ಉಪ್ಪಿನಂಗಡಿಯ...