ರಾಷ್ಟ್ರೀಯ ಸುದ್ದಿ
ಬಣ್ಣದ ಬಗ್ಗೆ ಖೇದ ವ್ಯಕ್ತಪಡಿಸಿ ಮನಬಿಚ್ಚಿ ಮಾತನಾಡಿದ ಭಾರತದ ಕ್ರಿಕೆಟಿಗ
ವರದಿಗಾರ: ಭಾರತದ ಕ್ರಿಕಟ್ ತಂಡದ ಆಟಗಾರ ಅಭಿನವ್ ಮುಕುಂದ್, ಸಾಮಾಜಿಕ ಜಾಲತಾಣದಲ್ಲಿ ತನ್ನೊಳಗಿದ್ದ ಬೇಸರ ಹಾಗೂ ತಾನು ಎದುರಿಸಿದ ಸವಾಲುಗಳನ್ನು ಪತ್ರದ ಮೂಲಕ ಮನಬಿಚ್ಚಿ ಹೇಳಿದ್ದಾರೆ. ಅಭಿನವ್ ತನ್ನ ಅಭಿಮಾನಿಗಳಿಗೆ ‘ಯೋಚನೆಯನ್ನು...