ಸಾಮಾಜಿಕ ತಾಣ
‘ಕರ್ನಾಟಕದ ಜನತೆ, ದಯವಿಟ್ಟು ಈ ಸಲ ಮೋದಿ, ಬಿಜೆಪಿಗೆ ಮತ ನೀಡಬೇಡಿ’: ಮಾಜಿ ಸೈನಿಕನಿಂದ ಮನವಿ
ವರದಿಗಾರ (ಮಾ.17): 2019ರ ಲೋಕಸಭಾ ಚುನಾವಣೆಯಲ್ಲಿ ದಯವಿಟ್ಟು ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಗೆ ಮತ ಚಲಾಯಿಸಬೇಡಿ ಎಂದು ಮಾಜಿ ಸೈನಿಕರೊಬ್ಬರು ರಾಜ್ಯದ ಮಾಧ್ಯಮವೊಂದರ ಮೂಲಕ ಕರ್ನಾಟಕದ ಜನತೆಯನ್ನು ವಿನಂತಿಸಿಕೊಂಡಿರುವ ವೀಡಿಯೋ...