ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರಕಾರವು ಜಾರಿಗೊಳಿಸಿದ ಲಾಕ್ಡೌನ್ ಕಾರಣ ದೇಶದಾದ್ಯಂತ ಬಡವರು ಹಾಗೂ ವಲಸೆ ಕಾರ್ಮಿಕರು ಒಪ್ಪೊತ್ತಿನ ಆಹಾರವಿಲ್ಲದೆ ಕಷ್ಟಪಡುತ್ತಿದ್ದಾರೆ. ಬಿಸ್ಕಟ್ ಪ್ಯಾಕೆಟ್ಗಳಿಗಾಗಿ ಜಗಳವಾಡುತ್ತಿರುವ ಹೃದಯ...
11 ವರ್ಷದ ಬಾಲಕ ತವಾರೆ ಆಲಮ್ ತನ್ನ ಹೆತ್ತವರನ್ನು ಸೈಕಲ್ ತುಳಿದು ಬನಾರಸ್ ನಿಂದ ಅರಾರಿಯಾಕ್ಕೆ ಕೊಂಡುಹೋಗುತ್ತಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ...
ತನ್ನ ಹೆತ್ತವರೊಂದಿಗೆ ನಡೆಯುತ್ತಿರುವಾಗ, ನಿದ್ದೆಗೆ ಜಾರಿದ ಪುಟ್ಟ ಬಾಲಕನು ಟ್ರಾಲಿ ಬ್ಯಾಗ್ ಮೇಲೆ ತಲೆಯಿಟ್ಟು ನಿದ್ದೆ ಮಾಡುತ್ತಿರುವಾಗ, ಆತನ ತಾಯಿಯು ಟ್ರಾಲಿ ಎಳೆದಾಡಿಕೊಂಡು ಮುಂದುವರಿಯುತ್ತಿರುವುದು. ಪಂಜಾಬಿನಿಂದ ಝಾನ್ಸಿಗೆ ಹೊರಟಿರುವ (ಸುಮಾರು...
ಪರ್ಯಾಯ ವ್ಯವಸ್ಥೆಗಳಿಲ್ಲದೆ ಜೀವ ಕಳೆದುಕೊಳ್ಳುತ್ತಿರುವ ದೇಶದ ಜನತೆ ವರದಿಗಾರ (ಮಾ.29): ವಿಶ್ವವನ್ನೇ ಭಯದ ವಾತಾವರಣದಲ್ಲಿ ಸಿಲುಕಿಸಿರುವ ಮಾಹಾಮಾರಿಯ ತಡೆಗೆ ಭಾರತ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ದೇಶವಿಡೀ ಲಾಕ್ ಡೌನ್ ಘೋಷಿಸಲಾಗಿದೆ. ಜನತೆ...