ಅನಿವಾಸಿ ಕನ್ನಡಿಗರ ವಿಶೇಷ
ಕತಾರ್: 2 ತಿಂಗಳಿನಿಂದ ಶವಗಾರದಲ್ಲಿದ್ದ ಶವವನ್ನು ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ QISF
ಧರ್ಮಗಳ ಗೋಡೆಯನ್ನು ದಾಟಿ ಮಾನವೀಯತೆಗೆ ಸಾಕ್ಷಿಯಾದ ಐ.ಎಸ್.ಎಫ್ ನ ಕಾರ್ಯ ವರದಿಗಾರ(ಜು.03): ಹೊಟ್ಟೆಪಾಡಿಗಾಗಿ ಹಾಗೂ ಕುಟುಂಬಕ್ಕೆ ನೆರವಾಗಲು ಉದ್ಯೊಗ ಹುಡುಕಿಕೊಂಡು ಹೋಗಿ, ಕುಟುಂಬದ ಕಲ್ಯಾಣಕ್ಕಾಗಿ ದುಡಿಯುವ ಹಾಗೂ ಕೆಲಸದ ಒತ್ತಡದ...