ರಾಷ್ಟ್ರೀಯ ಸುದ್ದಿ
ಗೋರಖ್ ಪುರದಲ್ಲಿ ಒಂದೇ ತಿಂಗಳಲ್ಲಿ ಮೃತಪಟ್ಟ ಮಕ್ಕಳೆಷ್ಟು ಗೊತ್ತೇ? ಜನವರಿ ಯಿಂದ ಆಗಸ್ಟ್ ವರೆಗಿನ ವರದಿ
ವರದಿಗಾರ-ಗೋರಖ್ ಪುರ: ಗೋರಖಪುರದ BRD ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಗಸ್ಟ್ನ ಒಂದೇ ತಿಂಗಳಲ್ಲಿ ಮೃತಪಟ್ಟಿರುವ ಮಕ್ಕಳ ಸಂಖ್ಯೆ ಬರೊಬ್ಬರಿ 290. ಇದರಲ್ಲಿ 213 ಮಕ್ಕಳು ಎನ್ಐಸಿಯುನಲ್ಲಿ ಮತ್ತು 77 ಮಕ್ಕಳು...