ರಾಷ್ಟ್ರೀಯ ಸುದ್ದಿ
ಘರ್ ವಾಪಸಿ ನೆಪದಲ್ಲಿ ಚಿತ್ರಹಿಂಸೆ; ಕೊಲೆ ಬೆದರಿಕೆ ಒಡ್ಡಿ ಮರು ಮತಾಂತರ ಪ್ರಕರಣ: ವ್ಯವಸ್ಥಾಪಕನ ಮುಖ್ಯ ಸಹಾಯಕ ಬಂಧನ
ವರದಿಗಾರ-ಕೊಚ್ಚಿ: ಹಿಂದೂ ಧರ್ಮದಿಂದ ಅನ್ಯ ಧರ್ಮಗಳಿಗೆ ಮತಾಂತರವಾಗುವ ಮತ್ತು ವಿವಾಹವಾಗುವ ಹಿಂದೂ ಹೆಣ್ಣು ಮಕ್ಕಳನ್ನು ಹಲ್ಲೆ, ಬೆದರಿಕೆಗಳ ಮೂಲಕ ‘ಘರ್ ವಾಪಸಿ’ ನಡೆಸುತ್ತಾರೆನ್ನುವ ಆಘಾತಕಾರಿ ವರದಿಯನ್ನು ಇತ್ತೀಚೆಗೆ ಕೇರಳದ ಮೀಡಿಯಾ...