ವರದಿಗಾರ (ಅ.31) ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದು ಮುನಿರತ್ನ ಪರ ಕೆಲಸ ಮಾಡಿದರೆ ಮುಂದೆ ನಿಮಗೆ ಕಷ್ಟದ ದಿನಗಳು ಕಾದಿವೆ ಎಂದು ಪೊಲೀಸರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ...
ವರದಿಗಾರ (ಅ.31) ಈಗ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುವ ನಾಯಕರೇ ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಎಂದು ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ...
ವರದಿಗಾರ (ಅ.27) ನವೆಂಬರ್ 3ರಂದು ನಡೆಯುವ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ರಘುನಂದನ್ ರಾವ್ ನಿವಾಸದಲ್ಲಿ ವಶಪಡಿಸಿಕೊಂಡ ಹಣವನ್ನು ಬಿಜೆಪಿ ನಾಯಕನೊಬ್ಬ ದೋಚಿದ್ದಾನೆ ಎಂದು...
ವರದಿಗಾರ (ಅ.23) ಗಾಝಿಯಾಬಾದ್ ಗ್ರಾಮದ ವಾಲ್ಮೀಕಿ ಸಮುದಾಯದಕ್ಕೆ ಸೇರಿದ ಸುಮಾರು 230 ಮಂದಿ ತಾವು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದೇವೆ ಎಂದು ಹೇಳಿಕೆ ನೀಡಿದ ಒಂದು ದಿನದ ಬಳಿಕ ಗುರುವಾರ...
ವರದಿಗಾರ (ಅ.22) ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರಕಾರ ಬುಧವಾರ ಹಿಂತೆಗೆದುಕೊಂಡಿದೆ. ಇನ್ನು ಮುಂದೆ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು...
ವರದಿಗಾರ (ಅ.21) ಕೊರೊನಾ ಲಾಕ್ ಡೌನ್ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಮತ್ತು ನವದೆಹಲಿಯ ಮರ್ಕಜ್ ನಲ್ಲಿ ತಬ್ಲೀಗ್ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ 20 ವಿದೇಶಿಯರನ್ನು ಇಲ್ಲಿನ...
ವರದಿಗಾರ (ಅ.18) ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಕಷ್ಟದ ಸಮಯಗಳನ್ನು ದಾಟುತ್ತಿದೆ. ಕೆಲ ಕೈಗಾರಿಕೋದ್ಯಮಿಗಳ ಕೈಗೆ ನಾಗರಿಕರ ಹಿತಾಸಕ್ತಿಗಳನ್ನು ಇಡಲು ಬಯಸುವ ಸರ್ಕಾರ ದೇಶವನ್ನು ಆಳುತ್ತಿದೆ. ಬಡವರು ಮತ್ತು ದೀನದಲಿತರ...
ವರದಿಗಾರ (ಅ.17) ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರನೇ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ ಡೌನ್ ನ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಳೆರಾಯನ ರೌದ್ರನರ್ತನ ಉತ್ತರ ಕರ್ನಾಟಕದ ನೂರಾರು...
ವರದಿಗಾರ (ಅ.16) ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ -ನೀಟ್ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಒಡಿಸ್ಸಾದ ರೋರ್ಕೆರಾ ನಿವಾಸಿ ಶುಹೈಬ್ ಅಫ್ತಾಬ್ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಫ್ತಾಬ್...
ವರದಿಗಾರ (ಅ.16) ಉತ್ತರ ಪ್ರದೇಶದ ಜಲಾನ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಲು ತೆರಳುತ್ತಿದ್ದಾಗ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಇಬ್ಬರು ವ್ಯಕ್ತಿಗಳು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ...
ವರದಿಗಾರ (ಅ.16) ಉತ್ತರ ಪ್ರದೇಶದ ಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಿರುವ ಮಸೀದಿಯೊಂದನ್ನು ತೆರವುಗೊಳಿಸಬೆಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ಮಥುರಾ ನ್ಯಾಯಾಲಯವೊಂದು ವಿಚಾರಣೆಗೆ ಅಂಗೀಕರಿಸಿದೆ. ಕೃಷ್ಣ ಜನ್ಮಭೂಮಿಯಲ್ಲಿ ಮಸೀದಿ ನಿರ್ಮಿಸಲಾಗಿದೆ,...
ವರದಿಗಾರ (ಅ.16) ದಲಿತ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಉತ್ರಪ್ರದೇಶದ ಬಾರಾಬಂಕಿಯ ಸಾತ್ರಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಯುವತಿ ಜಮೀನಿಗೆ ಹೋಗಿದ್ದಳು. ಆದರೆ ತಿರುಗಿ ಬಂದಿರಲಿಲ್ಲ....
ವರದಿಗಾರ (ಅ.14) ಕಳೆದ ಆರು ವರ್ಷಗಳ ಬಿಜೆಪಿ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಣಾಮವಾಗಿ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲು ಸಿದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಅಂತಾರಾಷ್ಟ್ರೀಯ...
ವರದಿಗಾರ (ಅ.13) ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ತನಿಖೆಯ ವಿಯಷವನ್ನು ಮುಂದಿಟ್ಟು “ಕೆಲವು ಮಾಧ್ಯಮಗಳ ಬೇಜವಾಬ್ದಾರಿಯುತ ವರದಿ” ಮಾಡಿವೆ ಎಂದು ಆರೋಪಿಸಿ ಬಾಲಿವುಡ್ನ ಪ್ರಮುಖ ಚಲನಚಿತ್ರ ನಿರ್ಮಾಪಕರು,...
ವರದಿಗಾರ (ಅ.12) ಪ್ರಾಣಿಗಳ ‘ಹಲಾಲ್ ಬಲಿಯನ್ನು ನಿಷೇಧಿಸುವಂತೆ ಸೂಚಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ‘ನಿಮ್ಮ ಅರ್ಜಿ ಚೇಷ್ಟೆ ಸ್ವರೂಪದಿಂದ ಕೂಡಿದೆ’ ಎಂದು ನ್ಯಾಯಮೂರ್ತಿ ಸಂಜಯ್...
ವರದಿಗಾರ (ಅ.12) ಟಿಆರ್ಪಿ ಹಗರಣದ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿರುವ ರಿಪಬ್ಲಿಕ್ ಟಿವಿ ಸೇರಿದಂತೆ ಕೆಲವು ಟಿವಿ ಚಾನೆಲ್ ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಬಜಾಜ್ ಸಂಸ್ಥೆ ಪ್ರಕಟಿಸಿದ ಬೆನ್ನಲ್ಲೇ...
ಬಿಜೆಪಿ ಸರ್ಕಾರ ರೈತರ ಸಮಾಧಿಯ ಮೇಲೆ ಬಂಡವಾಳಶಾಹಿಗಳಿಗೆ ನೆರವು ಕಲ್ಪಿಸಲು ಮುಂದಾಗಿದೆ; ಸಿದ್ದರಾಮಯ್ಯ “ಬಿಜೆಪಿ ತಂದಿರುವ ಜನವಿರೋಧಿ ಕಾಯಿದೆಗಳನ್ನು ಕಸದಬುಟ್ಟಿಗೆ ಹಾಕಿ ಮೂಲ ಕಾಯಿದೆಯನ್ನು ಯಥಾವತ್ ಉಳಿಸುತ್ತೇವೆ” ವರದಿಗಾರ (ಅ.11)...
ವರದಿಗಾರ (ಅ.10): ಹತ್ರಾಸ್ ಸಾಮೂಹಿಕ ಅತ್ಯಾಚಾರ ಘಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಜಾತಿ ಹಿಂಸಾಚಾರವನ್ನು ಭುಗಿಲೆಬ್ಬಿಸಲು ಕೆಲವು ಗುಂಪುಗಳು ಭಾರಿ ಪ್ರಮಾಣದ ಹಣ ಪಡೆದುಕೊಂಡಿವೆ ಎಂಬ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್...
ವರದಿಗಾರ (ಅ.9): ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ...
ವರದಿಗಾರ (ಅ.8): ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾ ಗುರುವಾರ ಆಯೋಜಿಸಿದ್ದ “ಮಾರ್ಚ್ ಟು ನಬನ್ನಾ” (ರಾಜ್ಯ ಸಚಿವಾಲಯಕ್ಕೆ ಜಾಥಾ) ಪ್ರತಿಭಟನಾ ಪ್ರದರ್ಶನ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಪೊಲೀಸರು ಜಲಫಿರಂಗಿ...
ವರದಿಗಾರ (ಅ.8): ಹತ್ರಾಸ್ ಸಂತ್ರಸ್ತೆಗೆ ಬೆಂಬಲ ಸೂಚಿಸಿ, ಕುಟುಂಬಕ್ಕೆ ಸಾಂತ್ವನ ಹೇಳಲು ಬರುವವರಿಗೆ ಮೇಲ್ಜಾತಿಯವರು ಬೆದರಿಕೆ ಹಾಕುತ್ತಿರುವುದು ಮುಂದುವರಿದಿದೆ. ಸಂತ್ರಸ್ತ ಕುಟುಂಬದ ಮನೆಯ ಸಮೀಪದಲ್ಲೇ ರಾಷ್ಟ್ರೀಯ ಸವರ್ಣ ಪರಿಷತ್ ಮುಖ್ಯಸ್ಥ...
ವರದಿಗಾರ (ಅ.8): ಹತ್ರಾಸ್ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಹೆಸರಿನಲ್ಲಿ ಜಾತಿ ಮತ್ತು ಕೋಮು ಸಂಘರ್ಷವನ್ನು ಪ್ರಚೋದಿಸಲು ಉತ್ತರ ಪ್ರದೇಶಕ್ಕೆ ಕನಿಷ್ಠ 100 ಕೋಟಿ ರೂ. ಹವಾಲಾ ಹಣ ಬಂದಿದ್ದು,...
ವರದಿಗಾರ (ಅ.8): ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ಹರಿಯಾಣದ ಸಿರ್ಸದಲ್ಲಿ ಬುಧವಾರ ರೈತರು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಸೇರಿದಂತೆ 100ಕ್ಕೂ ಅಧಿಕ...
ವರದಿಗಾರ (ಅ.7): ‘ಅಟಲ್ ಟನಲ್’ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ಇಲ್ಲದಿದ್ದರೂ ಕೈ ಬೀಸಿದ ದೃಶ್ಯಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ. ’ಪ್ರಧಾನಿಯವರೇ...
ವರದಿಗಾರ (ಅ.6): ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಕಾರಣ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಹಾಕಿದ ಆರೋಪಿ ನವೀನ್ ಪಿ.ಗೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜಾಮೀನು...