ರಾಷ್ಟ್ರೀಯ ಸುದ್ದಿ
ಇವಿಎಂ ಹಠಾವೋ ದೇಶ್ ಬಚಾವೋ ಆಂದೋಲನ; ಇವಿಎಂ ವಿರುದ್ಧ ಇಂದು ದೇಶಾದ್ಯಂತ ಪ್ರತಿಭಟನೆ
ವರದಿಗಾರ (ಮೇ 30): ಈ ಸಲದ ಲೋಕಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯು ಬೃಹತ್ ಪ್ರಮಾಣದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ಗಳಲ್ಲಿ ವಂಚನೆ ನಡೆಸಿದೆಯೆಂದು ‘ಇವಿಎಂ ಹಠಾವೋ ದೇಶ್ ಬಚಾವೋ’ ಆಂದೋಲನ ಆರೋಪಿಸಿದೆ....