ರಾಜ್ಯ ಸುದ್ದಿ
ಬಿರುಸಿನ ಮಳೆಯನ್ನೂ ಲೆಕ್ಕಿಸದೇ ಕರ್ತವ್ಯ ನಿಷ್ಠೆ ತೋರಿದ ಯುವ ಪಶು ವೈದ್ಯ ಡಾ. ಆನಂದ್
ವರದಿಗಾರ (ಆ.22): ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಕಣ್ಣಿಗೆ ಬಿತ್ತು. ಮಲೆನಾಡಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಲ್ಲಿ ರೇನ್ ಕೋಟ್ ಹಾಕಿಕೊಂಡು, ಪೂರ್ತಿಯಾಗಿ ತೋಯ್ದು, ಪಶುವೈದ್ಯ, ನರಳಾಡುತ್ತಿರುವ ಒಂದು ಮಲೆನಾಡು...