ರಾಷ್ಟ್ರೀಯ ಸುದ್ದಿ
“ಕೊಳಲು ಊದಿದರೆ ದನ ಹೆಚ್ಚು ಹಾಲು ನೀಡುತ್ತದೆ” ಹೊಸ ಸಂಶೋಧನೆ ಕಂಡು ಹಿಡಿದ ಬಿಜೆಪಿ ಶಾಸಕ
‘ಇದು ಪ್ರಾಚೀನ ಕಾಲದ ವಿಜ್ಞಾನ ಹಾಗೂ ನಾವು ಈ ತಂತ್ರಗಾರಿಕೆಯನ್ನು ಆಧುನಿಕ ಕಾಲದಲ್ಲಿ ಪರಿಚಯಿಸಲಿದ್ದೇವೆ’ ವರದಿಗಾರ (ಆ.28): ಹೊಸ ಹೊಸ ಸಂಶೋಧನೆಯನ್ನು ಕಂಡು ಹಿಡಿಯುತ್ತಿರುವ ಬಿಜೆಪಿ ಪಕ್ಷದ ಚುನಾಯಿತ ಜನಪ್ರತಿನಿಧಿಗಳು...