ರಾಜ್ಯ ಸುದ್ದಿ
ಗುಂಪು ಹತ್ಯೆಗೆ ಬಲಿಯಾದ ದಯಾನಾತ್ ಖಾನ್ ಹೊನ್ನಾಳಿ ಮನೆಗೆ ಎಸ್.ಡಿ.ಪಿ.ಐ ನಿಯೋಗ ಭೇಟಿ; ಕಾನೂನು ಹೋರಾಟದ ಭರವಸೆ
ವರದಿಗಾರ (ಜೂನ್ 30): ವಾಟ್ಸಪ್ ಸ್ಟೇಟಸ್ನಲ್ಲಿ ಧಾರ್ಮಿಕ ಧ್ವಜವನ್ನು ಬಳಸಿದ ಎಂಬ ಏಕೈಕ ಕಾರಣಕ್ಕೆ ‘ಪಾಕಿಸ್ತಾನದ ಧ್ವಜ ಬಳಸಿದ್ದಾನೆ’ ಎಂದು ಆರೋಪಿಸಿ ಸಂಘಪರಿವಾರದ ತ್ರಿಶೂಲ ದೀಕ್ಷೆಯಿಂದ ಪ್ರೇರಿತವಾದ ಗುಂಪು ದಾವಣಗೆರೆ...