ರಾಜ್ಯ ಸುದ್ದಿ
ಬೆಂಗಳೂರು ಗಲಭೆ: ತನಿಖೆಯ ಮೇಲೆ ಪ್ರಭಾವ ಬೀರಲು ಬಿಜೆಪಿಯಿಂದ ಪ್ರಯತ್ನ; ಡಿಕೆಶಿ ಗಂಭೀರ ಆರೋಪ
ವರದಿಗಾರ (ಆ.21): ಪ್ರವಾದಿ ನಿಂದನೆ ಪೋಸ್ಟ್ ನಿಂದಾಗಿ ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿ ರಾಜ್ಯ ಬಿಜೆಪಿ ಸರ್ಕಾರ, ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ ಎಂದು...