ರಾಜ್ಯ ಸುದ್ದಿ
ಗುಂಪು ಹಿಂಸಾ ಹತ್ಯೆ ವಿರುದ್ಧ ‘ಮನೆಯಿಂದ ಹೊರ ಬಂದ’ ಜನತೆ: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಮಾನವ ಸರಪಳಿ
ವರದಿಗಾರ-ಬೆಂಗಳೂರು: ದೇಶಾದ್ಯಂತ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಆಗಸ್ಟ್ 1 ರಿಂದ 25 ರ ವರೆಗೆ ನಡೆದ “ಗುಂಪು ಹಿಂಸಾ...