ರಾಜ್ಯ ಸುದ್ದಿ
ಸಿಟಿಝನ್ಸ್ ಫಾರ್ ಡೆಮಾಕ್ರಸಿಯ ಸತ್ಯಶೋಧನಾ ವರದಿ ಆರೆಸ್ಸೆಸ್ -ಬಿಜೆಪಿ ಪ್ರಾಯೋಜಿತ ಷಡ್ಯಂತ್ರ: ಪಾಪ್ಯುಲರ್ ಫ್ರಂಟ್ ಆರೋಪ
‘ಆಳಿತದ ವೈಫಲ್ಯವನ್ನು ಕಾನೂನುಬದ್ಧಗೊಳಿಸಿ, ವಾಸ್ತವ ಸಂಗತಿಗಳನ್ನು ಮರೆಮಾಚುವ ಷಡ್ಯಂತ್ರ’ ವರದಿಗಾರ (ಸೆ.5): ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಿಟಿಝನ್ಸ್ ಫಾರ್ ಡೆಮಾಕ್ರಸಿ’ ಸಿದ್ಧಪಡಿಸಿರುವ ಸತ್ಯಶೋಧನಾ ವರದಿಯು ಆಡಳಿತ ವ್ಯವಸ್ಥೆಯ ಘೋರ...