ರಾಷ್ಟ್ರೀಯ ಸುದ್ದಿ
ಸ್ವತಃ ಬಿಜೆಪಿಯೇ ಗೋ ಹತ್ಯೆ ನಡೆಸಿದೆ: ಕೇಂದ್ರ ಸಚಿವ ವಿಜಯ್ ಸಾಂಪಲಾ ಆಕ್ರೋಶ!
ಹೆಸರಿನಲ್ಲಿ ‘ಚೌಕೀದಾರ್’ ಸೇರಿಸಿದ್ದನ್ನೂ ತೆಗೆದು ಹಾಕಿದ ಕೇಂದ್ರ ಸಚಿವ ವರದಿಗಾರ (ಎ.24): ಸ್ವತಃ ಬಿಜೆಪಿಯೇ ಗೋಹತ್ಯೆ ಮಾಡಿದ್ದು ನನಗೆ ತುಂಬಾನೇ ದುಃಖವಾಗಿದೆ ಎಂದು ಆಡಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಸಾಮಾಜಿಕ...