ರಾಜ್ಯ ಸುದ್ದಿ
ದೇಶಕ್ಕೆ ಮಾರಕವಾಗಿರುವ ಮೋದಿಯನ್ನು ಗುಜರಾತಿಗೆ ಓಡಿಸಿ: ಚಂದ್ರಬಾಬು ನಾಯ್ಡು ಕರೆ
‘ಇವಿಎಂ, ವಿವಿ ಪ್ಯಾಟ್ ಬಗ್ಗೆ ಅನುಮಾನವಿದ್ದು, ಮತದಾನದ ಬಗ್ಗೆಯೂ ಸಂಶಯ ಮೂಡುವಂತೆ ಮಾಡಿದ್ದು ಮೋದಿ ಸಾಧನೆ’ ವರದಿಗಾರ (ಎ.22): ‘ನರೇಂದ್ರ ಮೋದಿ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿದ್ದಾನೆ. ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾನೆ. ದೇಶಕ್ಕೆ...