ರಾಷ್ಟ್ರೀಯ ಸುದ್ದಿ
ಮಧ್ಯಪ್ರದೇಶ ಉಪ ಚುನಾವಣೆ: ಹಣ ಹಂಚುತ್ತಿರುವ ಬಿಜೆಪಿ ನಾಯಕನ ವಿಡಿಯೋ ವೈರಲ್
ವರದಿಗಾರ (ಅ.5): ಉಪ ಚುನಾವಣೆ ಘೋಷಣೆಯಾಗಿರುವ ಮಧ್ಯಪ್ರದೇಶ ಅನುಪ್ಪೂರ್ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಹಾಗೂ ಆಹಾರ ಖಾತೆ ಸಚಿವ ಬಿಸಾಹುಲಾಲ್ ಸಿಂಗ್ ಅವರು ಸಾರ್ವಜನಿಕರಿಗೆ ಹಣ ಹಂಚುತ್ತಿರುವ ವಿಡಿಯೋ...