ರಾಷ್ಟ್ರೀಯ ಸುದ್ದಿ
ಕೇಂದ್ರ ಬಜೆಟ್; 10ರಲ್ಲಿ 1 ಅಥವಾ 0 ಯಾವುದನ್ನಾದರೂ ಆಯ್ಕೆ ಮಾಡಬಹುದು: ಚಿದಂಬರಂ ವ್ಯಂಗ್ಯ
ವರದಿಗಾರ, ಫೆ.2: ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಪ್ರಕಟಿಸಿರುವ ಕೇಂದ್ರ ಬಜೆಟ್ 2020ಗೆ ಬಗ್ಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದ್ದಲ್ಲದೆ ಜನರಿಗೆ ಸಂಖ್ಯೆಯ ಮೂಲಕ ಆಯ್ಕೆ...