ರಾಜ್ಯ ಸುದ್ದಿ
ಭಾರೀ ಟ್ರೋಲ್ ಆಗಿದ್ದ “ನೈಟ್ ಕರ್ಫ್ಯೂ” ವಾಪಾಸ್ ಪಡೆದ ‘ಕಾಮಿಡಿ ಸರ್ಕಾರ’!
ವರದಿಗಾರ (ಡಿ.24) ಇಂದು (ಡಿಸೆಂಬರ್ 24) ರಾತ್ರಿಯಿಂದ ಜಾರಿಯಾಗಬೇಕಿದ್ದ “ನೈಟ್ ಕರ್ಫ್ಯೂ”ನ್ನು ರಾಜ್ಯ ಸರ್ಕಾರ ಜಾರಿಯಾಗುವ ಮುನ್ನವೇ ವಾಪಸ್ ಪಡೆದಿದೆ. “ನೈಟ್ ಕರ್ಫ್ಯೂ”ಯನ್ನು ಘೋಷಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ...