ಮಾಹಿತಿ
ನಿಮ್ಮದು “O’ ಗುಂಪಿನ ರಕ್ತವೇ? ಹಾಗಾದರೆ ಎಚ್-ಆ್ಯಂಜಿಟನ್ ಪರೀಕ್ಷೆ ಮಾಡಿಸಿಕೊಳ್ಳಿ- ನಿಮ್ಮದು ಬಾಂಬೆ ರಕ್ತದ ಗುಂಪು ಆಗಿರಲೂಬಹುದು.!!!
ವರದಿಗಾರ-ಮಾಹಿತಿ: ಇದೇನು “ಬಾಂಬೆ ಬ್ಲಡ್ ” ಎಂದು ಆಶ್ಚರ್ಯವಾಗ್ತಾ ಇದೆಯಾ ? ಆಶ್ಚರ್ಯ ಪಡಬೇಕಿಲ್ಲ. ಎ, ಬಿ, ಎಬಿ ಮತ್ತು ಓ ಪಾಸಿಟಿವ್ ಹಾಗೂ ನೆಗೆಟಿವ್ ರಕ್ತದ ಗುಂಪು ಇರುವಂತೆ ಬಾಂಬೆ...