ರಾಷ್ಟ್ರೀಯ ಸುದ್ದಿ
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬ್ಯಾಂಕ್ ವಂಚನೆವೆಸಗಿ 38 ಮಂದಿ ವಿದೇಶಕ್ಕೆ ಪರಾರಿ: ಸಂಸತ್ತಿಗೆ ಸರ್ಕಾರದ ಮಾಹಿತಿ
ವರದಿಗಾರ (ಸೆ.15): ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಆರೋಪಿಗಳಾದ 38 ಮಂದಿ 2015 ರ ಜನವರಿಯಿಂದ ಭಾರತದಿಂದ ಪರಾರಿಯಾಗಿದ್ದಾರೆ ಎಂದು ಸರ್ಕಾರ ನಿನ್ನೆ...