ರಾಜ್ಯ ಸುದ್ದಿ
ಬಳ್ಳಾರಿಯ ಅನಾಗರಿಕ ಘಟನೆಯು ಮಾನವೀಯತೆಗೆ ಕಳಂಕ: ಸರಕಾರದ ವಿರುದ್ಧ ಎಸ್.ಡಿ.ಪಿ.ಐ ಆಕ್ರೋಶ
‘ಕೋವಿಡ್ ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ’ ವರದಿಗಾರ (ಜು.01): ಬಳ್ಳಾರಿಯಲ್ಲಿ ಕೋವಿಡ್ ರೋಗದಿಂದ ಮರಣ ಹೊಂದಿದ ಮೃತದೇಹಗಳನ್ನು ಅಗೌರವದಿಂದ ಹೂಳಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ಕರ್ನಾಟಕ...