ಅನಿವಾಸಿ ಕನ್ನಡಿಗರ ವಿಶೇಷ
ಬಹರೈನ್-ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ವರದಿಗಾರ-ಬಹರೈನ್: 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಹರೈನ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಘಟಕದ ವತಿಯಿಂದ ಸ್ವಾತಂತ್ರ್ಯೊತ್ಸವ ದಿನಾಚರಣೆಯು ಇಲ್ಲಿನ ರಿಫಾ ಏರಿಯಾದಲ್ಲಿ ನಡೆಯಿತು. ರಿಫಾ...