ರಾಷ್ಟ್ರೀಯ ಸುದ್ದಿ
ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದ ಪತ್ರಕರ್ತನ ಮೇಲೆ ಹಲ್ಲೆ
ಮುಖ್ಯಮಂತ್ರಿಯವರು ಮಾಧ್ಯಮದ ವಿರುದ್ಧ ಬೆದರಿಕೆ ಹಾಕಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ 12 ಗಂಟೆಗಳಲ್ಲೇ ಪತ್ರಕರ್ತನ ಮೇಲೆ ಹಲ್ಲೆ! ವರದಿಗಾರ (ಸೆ.14): ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರು...