ರಾಜ್ಯ ಸುದ್ದಿ
ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ; ಕಲೆಗೆ ಅಡ್ಡಿಪಡಿಸುವುದಕ್ಕಿಂತ ನೇರವಾಗಿ ಚರ್ಚೆಗೆ ಬನ್ನಿ: ಸಂಘಪರಿವಾರಕ್ಕೆ ನಟ ಚೇತನ್ ಸವಾಲು
ವರದಿಗಾರ: ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ. ಎಲ್ಲಾ ಧರ್ಮಗಳನ್ನು ಪ್ರೀತಿಯಿಂದ ಕಾಣುವುದೇ ಹಿಂದೂ ಧರ್ಮ ಎಂದು ನಟ ಚೇತನ್ ಹೇಳಿದ್ದಾರೆ. ಅವರು ಚಾಮರಾಜನಗರ ಜಿಲ್ಲೆಯಲ್ಲಿ ‘ಅತಿರಥ’ ಚಿತ್ರ ಬಿಡುಗಡೆಗೆ ಸಂಘಪರಿವಾರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿರುವ...