ರಾಷ್ಟ್ರೀಯ ಸುದ್ದಿ
ಮತ್ತೊಬ್ಬ ಸ್ವಯಂಘೋಷಿತ ದೇವ ಮಾನವನ ಅತ್ಯಾಚಾರ ಪ್ರಕರಣ: ಗುಜರಾತ್ ಸರಕಾರದ ನಿಧಾನಗತಿ ವಿಚಾರಣೆಯ ಬಗ್ಗೆ ಪ್ರಶ್ನಿಸಿದ ಸುಪ್ರೀಂ ಕೋರ್ಟ್
ವರದಿಗಾರ-ದೆಹಲಿ:ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲು ಸೇರಿರುವ ಘಟನೆಯು ಸುದ್ದಿಯಾಗುತ್ತಿರುವಗಾಲೇ ಮತ್ತೊಬ್ಬ ದೇವಮಾನವ ಅಸಾರಾಂ ಬಾಪು ತನ್ನ...