ರಾಷ್ಟ್ರೀಯ ಸುದ್ದಿ
ಕೊರೋನ ವೈರಸ್ ಸಂದರ್ಭ ಭಾರತವು ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ‘ನರಮೇಧಕ್ಕೆ ಸಮಾನ’: ಅರುಂಧತಿ ರಾಯ್
“ನಾವು ಕೋವಿಡ್ನಿಂದ ಮಾತ್ರವಲ್ಲ, ದ್ವೇಷದ ಬಿಕ್ಕಟ್ಟಿನಿಂದ ಮತ್ತು ಹಸಿವಿನ ಬಿಕ್ಕಟ್ಟಿನಿಂದಲೂ ನರಳುತ್ತಿದ್ದೇವೆ” ವರದಿಗಾರ (ಎ.21): ಭಾರತ ಸರಕಾರವು ಮುಸ್ಲಿಮರನ್ನು ದಮನಿಸುವ ತನ್ನ ಅಜೆಂಡಾಕ್ಕೆ ಹೆಚ್ಚಿನ ಒತ್ತು ನೀಡಲು ಕೊರೋನ ವೈರಸ್...