ರಾಜ್ಯ ಸುದ್ದಿ
ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದಿದ್ದ ಮೋದಿ ಬಿಜೆಪಿಯನ್ನೇ ಮುಕ್ತ ಮಾಡಿದ್ದಾರೆ: ಅನ್ಸಾಫ್ ಬನ್ಸಾಲೆ
‘ಬಿಜೆಪಿಯನ್ನು ಬಿಎಂಪಿ ಮಾಡಿದ ಹೆಗ್ಗಳಿಕೆ ಮಾತ್ರ ಮೋದಿ ಸಲ್ಲುತ್ತದೆ’ ವರದಿಗಾರ (ಎ.22): ಕಾಂಗ್ರೆಸ್ ಮುಕ್ತ ಮಾಡುತ್ತೇನೆ ಎಂದಿದ್ದ ಮೋದಿಯು ಸದ್ಯ ಭಾರತೀಯ ಜನತಾ ಪಾರ್ಟಿ-ಬಿಜೆಪಿಯನ್ನೇ ಮುಕ್ತ ಮಾಡಿದ್ದಾರೆ ಎಂದು ಕೆಪಿಸಿಸಿ...