ರಾಷ್ಟ್ರೀಯ ಸುದ್ದಿ
ರಾಹುಲ್ ಗಾಂಧಿ ನಾಮಪತ್ರದ ದಾಖಲೆಗಳೆಲ್ಲವೂ ಸರಿ ಇದೆ; ಅಮೇಠಿ ಚುನಾವಣಾಧಿಕಾರಿ ಸ್ಪಷ್ಟನೆ
ವರದಿಗಾರ (ಎ.22): ಅಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರದ ದಾಖಲೆಗಳೆಲ್ಲವೂ ಸರಿಯಾಗಿವೆ ಎಂದು ಅಮೇಠಿ ರಿಟರ್ನಿಂಗ್ ಆಫೀಸರ್ ರಾಮ್ ಮನೋಹರ್ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ಮೂಲಗಳು ವರದಿ ಮಾಡಿವೆ. Amethi returning...