ರಾಷ್ಟ್ರೀಯ ಸುದ್ದಿ
ಬಡವರ ಕಲ್ಯಾಣಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಲಾಗಿದೆ ಎಂದ ಕೇಂದ್ರ ಸಚಿವ ಅಲ್ಫಾನ್ಸೊ
ವರದಿಗಾರ-ದೆಹಲಿ: ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಕೇಂದ್ರ ಸಚಿವ ಅಲ್ಫಾನ್ಸೊ ರವರು “ಈ ಬೆಲೆ ಏರಿಕೆಯು ಬಡವರ ಕಲ್ಯಾಣಕ್ಕಾಗಿ ಮಾಡಲಾಗಿದೆ” ಎಂದು ಬೇಜವಾಬ್ದಾರಿಯುತ ಹೇಳಿಕೆ...