ರಾಷ್ಟ್ರೀಯ ಸುದ್ದಿ
ರಾಮಜನ್ಮಭೂಮಿ ಚಳವಳಿ ಮಾದರಿಯಲ್ಲಿ ಅಖಾರ ಪರಿಷತ್ ನಿಂದ “ಹಿಂದೂ ದೇವಸ್ಥಾನ ಮುಕ್ತಗೊಳಿಸಿ” ಅಭಿಯಾನ
ಬಾಬರಿ ಮಸೀದಿ ಬಳಿಕ ವಾರಾಣಸಿ, ಮಥುರಾದ ಮಸೀದಿಗಳ ಮೇಲೆ ಕಣ್ಣು ವರದಿಗಾರ (ಸೆ.8): ರಾಮಜನ್ಮಭೂಮಿ ಚಳವಳಿಯ ಮಾದರಿಯಲ್ಲಿ ವಾರಾಣಸಿ ಮತ್ತು ಮಥುರಾದ ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸಿ ಎಂಬ ಅಭಿಯಾನ ಆರಂಭಿಸುವುದಾಗಿ...