About Us
‘ವರದಿಗಾರ’ – ಸ್ವಾಭಿಮಾನದ ಎರಡು ವರ್ಷ; ವೃತ್ತಿಪರರ ಪೈಪೋಟಿಯ ನಡುವೆ ಹವ್ಯಾಸಿಗರ ಸಾಹಸ!
‘ತೆರೆಮರೆಯ ಸತ್ಯ’ವನ್ನು ನಿಮ್ಮ ಮುಂದಿಡುವ ಭರವಸೆಯೊಂದಿಗೆ ಪ್ರಾರಂಭವಾದ ‘ವರದಿಗಾರ’ ಅಂತರ್ಜಾಲ ಮಾಧ್ಯಮ ಇದೀಗ ಎರಡು ವರ್ಷಗಳನ್ನು ಪೂರೈಸುತ್ತಿದೆ. ಈ ಕಳೆದ ಎರಡು ವರ್ಷಗಳು ಅದಷ್ಟು ಸುಲಭವಾಗಿರಲಿಲ್ಲ! ವೃತ್ತಿಪರ ಪತ್ರಕರ್ತರ ಪೈಪೋಟಿಯ...