ರಾಷ್ಟ್ರೀಯ ಸುದ್ದಿ
20 ಲಕ್ಷ ಕೋಟಿಯ ಪ್ಯಾಕೇಜ್ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿಫಲ: ಪಾಪ್ಯುಲರ್ ಫ್ರಂಟ್
ವರದಿಗಾರ (ಮೇ.19): ಪ್ರಧಾನ ಮಂತ್ರಿಯವರ 20 ಲಕ್ಷ ಕೋಟಿಯ ಉತ್ತೇಜಕ ಪ್ಯಾಕೇಜ್ ದೇಶವು ತಳಮಟ್ಟದಲ್ಲಿ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ...