ಅಂಕಣ
ಗೌರಿ ಸಂಘಟಿಸಿದ ಪ್ರತಿರೋಧ ಸಮಾವೇಶ
ವರದಿಗಾರ-ರಗಳೆ:ಫಯಾಝ್ ಎನ್. ಅವರ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿರಬಹುದು! ಗೌರಿಲಂಕೇಶ್ ಎಂಬ ಮಾನವ ಹಕ್ಕು ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಫ್ಯಾಷಿಸ್ಟ್ ವಿರೋಧಿ ಪತ್ರಕರ್ತೆಯನ್ನು ಗುಂಡಿಕ್ಕಿ ಮುಗಿಸಿದ ಮಾತ್ರಕ್ಕೆ ಫ್ಯಾಷಿಸಮ್ ವಿರುದ್ಧದ ಹೋರಾಟವು ಕ್ಷೀಣಗೊಳ್ಳುವುದು...