ರಾಜ್ಯ ಸುದ್ದಿ
ಸಮಾಜದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿದ್ದ ಕೆ.ಎಂ. ಷರೀಫ್ ವಿಧಿವಶ; ಗಣ್ಯರಿಂದ ಸಂತಾಪ
ವರದಿಗಾರ (ಡಿ.22): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಮಾಜಿ ರಾಷ್ಟ್ರೀಯ ಅಧ್ಯಕ್ಷ, ರಾಷ್ಟೀಯ ಸಮಿತಿ ಸದಸ್ಯರ, ಪ್ರಸ್ತುತ ಪತ್ರಿಕೆಯ ಸಂಪಾದಕಾರದ ಕೆ.ಎಂ. ಷರೀಫ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ...