ನಮ್ಮ ಹೆಜ್ಜೆ, ನಿಮ್ಮ ನುಡಿ: ಸುಳ್ಳು ಸುದ್ದಿಗಳ ಸಂಕೋಲೆಯಿಂದ ಬಿಡುಗಡೆ. ನಿಷ್ಪಕ್ಷಪಾತ ಸತ್ಯ ಸುದ್ದಿಯ ವರದಿಗಾರನ ರಂಗಪ್ರವೇಶ.. ವರದಿಗಾರನಿಗೆ ಶುಭವಾಗಲಿ. -ಜಲೀಲ್ ಮುಕ್ರಿ ಸಾಹಿತಿ, ಬಹುಭಾಷಾ ಕವಿ
ನಮ್ಮ ಹೆಜ್ಜೆ, ನಿಮ್ಮ ನುಡಿ: ‘ವರದಿಗಾರ’ ತೆರೆಮರೆಯ ಸತ್ಯ ಮಾಧ್ಯಮವು ಸತ್ಯ ಮತ್ತು ನ್ಯಾಯದ ಸ್ಥಾಪನೆಗೆ ಅಂತರ್ಜಾಲ ಸುದ್ದಿ ಮಾಧ್ಯಮರಂಗಕ್ಕೆ ಹೆಜ್ಜೆಯಿಟ್ಟಿರುವುದು ಸಂತಸದ ವಿಚಾರ. ಇದರಿಂದ ಮಾಧ್ಯಮರಂಗಕ್ಕೆ, ಸಮಾಜಕ್ಕೆ ಹೊಸ ಬೆಳಕು...
ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದ ಭೂ ಗರ್ಭದಲ್ಲಿ ಹೂತು ಹೋಗಿರುವ ಸತ್ಯಗಳನ್ನು ಹೊರ ತರುವಲ್ಲಿ ಹಾಗೂ ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಜನ ವಿರೋಧಿ ನೀತಿಯನ್ನು ಧಿಕ್ಕರಿಸಲು ಹಾಗೂ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಸತ್ಯದ ಮೇಲೆ ಸುಳ್ಳಿನ ಹೊದಿಕೆ ಹೊದಿಸಲಾದ ಈ ಕಾಲಘಟ್ಟದಲ್ಲಿ ಸತ್ಯದ ಅನಾವರಣ ಅತ್ಯಂತ ತುರ್ತಿನ ಸಂಗತಿ. ವರದಿಗಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಲಿ. ಬರಹಗಳಲ್ಲಿ ಪರಿಶುದ್ಧತೆ ಇರಬೇಕೇ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಸತ್ಯ ಮತ್ತು ನ್ಯಾಯವನ್ನು ಮಾಧ್ಯಮರಂಗದಲ್ಲಿ ಮರುಸ್ಥಾಪನೆಯ ಕನಸುಗಳೊಂದಿಗೆ ವರದಿಗಾರ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮವೊಂದು ಜನಸಾಮಾನ್ಯರ ಧ್ವನಿ, ವೇದಿಕೆಯಾಗಿ ಸ್ವಾತಂತ್ರ್ಯ ದಿನದಂದೇ ಲೋಕಾರ್ಪಣೆಗೊಂಡಿದೆ ಎಂಬುವುದನ್ನು ಕೇಳಿ...
ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರನಿಗೆ ಶುಭ ಹಾರೈಕೆಗಳು. ಸ್ವಾರ್ಥ ಹಿತಾಸಕ್ತರ ಮತ್ತು ಪಟ್ಟಭದ್ರರಿಂದ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ರಂಗಗಳನ್ನು ಶುದ್ಧೀಕರಿಸುವಲ್ಲಿ ದಿಟ್ಟೆದೆಯ ಮಾಧ್ಯಮಗಳ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ...
ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರ ಪಕ್ಷಪಾತಿಯಾಗಿರಬೇಕು. ನಾನು ನಿಷ್ಪಕ್ಷಪಾತಿ ವರದಿಗಾರ ಎನ್ನುವವನು ಪತ್ರಿಕಾ ಸಂಸ್ಥೆಯ ಗುಮಾಸ್ತ ಮಾತ್ರ ಆಗಿರುತ್ತಾನೆ. ವರದಿಗಾರ ಬಡವರು, ದಲಿತರು, ಶೋಷಿತರು, ಮಕ್ಕಳು, ಮಹಿಳೆಯರ ಪಕ್ಷಪಾತಿಯಾಗಿರಬೇಕು....
ನಮ್ಮ ಹೆಜ್ಜೆ, ನಿಮ್ಮ ನುಡಿ: ನಿಮ್ಮ ಹೆಜ್ಜೆಗೆ ನನ್ನ ಗೆಜ್ಜೆ. ಅಧಿಕಾರದ ಎದುರು ಸತ್ಯವನ್ನು ಪ್ರತಿಪಾದಿಸಲು, ಸತ್ಯದ ಜೊತೆ ನಿರಂತರ ಪ್ರಯೋಗಗಳನ್ನು ಮಾಡಿ The Story of my Experiments...
ನಮ್ಮ ಹೆಜ್ಜೆ, ನಿಮ್ಮ ನುಡಿ: ವಸ್ತುನಿಷ್ಠ ಮತ್ತು ಪ್ರಾಮಾಣಿಕ ವರದಿ ಮತ್ತು ದಾಖಲೆಗಳ ಕೊರತೆಯಿಂದ ಈ ದೇಶ ಕೊರಗಿದೆ, ಸೊರಗಿದೆ ಮತ್ತು ಅರ್ಧ ಸತ್ತಿದೆ. ನಿಷ್ಟಾವಂತಿಕೆಯ ಭಿಕ್ಷೆ ಬೇಡುತ್ತಾ ಕೊನೆಯುಸಿರು ಎಳೆಯುವ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಯುವ ಪೀಳಿಗೆ ತಮಗೊಂದು ಸುದ್ದಿ ಸಿಕ್ಕರೆ ಅದರ ಪೂರ್ವಾಪರ ಮತ್ತು ಪರಿಣಾಮಗಳ ಕುರಿತು ಯೋಚಿಸದೆ ಇತರರಿಗೆ ಕಳುಹಿಸಿ ಕೊಡುವಂತಹಾ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಅರೆಬೆಂದ ಸುದ್ದಿಗಳನ್ನು, ಕೋಮು ದ್ವೇಷ ಹರಡುವ ವರದಿಗಳನ್ನು, ಸುಳ್ಳನ್ನು ನಿಜವೆಂದು ಪ್ರಕಟಿಸುತ್ತ ರಾಜಕೀಯ ಪಕ್ಷಗಳ ವಕ್ತಾರರಂತೆ ನಡೆದುಕೊಳ್ಳುತ್ತಿರುವ ಕೆಲವು ಮಾಧ್ಯಮಗಳ ಕೀಳುಮಟ್ಟದ ವರದಿಗಳನ್ನು ನೋಡಿ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದಲ್ಲಿ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳು ಬ್ರಾಹ್ಮಣಶಾಯಿ ಮತ್ತು ಬಂಡವಾಳಶಾಹಿ ಹಿಡಿತದಲ್ಲಿವೆ. ಸಾಮಾನ್ಯ ಜನರಿಗೆ ಕಣ್ಣಾಗಬೇಕಾಗಿದ್ದ, ಪ್ರಭುತ್ವಕ್ಕೆ ಎಚ್ಚರಿಕೆ ಘಂಟೆಯಾಗಬೇಕಿದ್ದ ಮಾಧ್ಯಮಗಳು ರಾಜಕೀಯ ಪಕ್ಷಗಳ ಜೊತೆ...
ಕನ್ನಡ ಮಾಧ್ಯಮಲೋಕಕ್ಕೆ ಹೆಜ್ಜೆ ಇಟ್ಟ “ವರದಿಗಾರ”ನಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಅನ್ಯಾಯ, ದೌರ್ಜನ್ಯ, ಅಮಾನವೀಯತೆಯ ವಿರುದ್ಧದ ಧ್ವನಿಯಾಗಿ ವರದಿಗಾರ ಮೂಡಿಬರಲಿ. ಹೊಸತನ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಮಾಧ್ಯಮವು...
ನಮ್ಮ ಹೆಜ್ಜೆ, ನಿಮ್ಮ ನುಡಿ: ಬಹುತೇಕ ಮಾಧ್ಯಮಗಳು ರಾಜಕೀಯ ವ್ಯಕ್ತಿಗಳ ಹಿಡಿತದಲ್ಲಿದೆ. ಇಂದಿನ ಹೆಚ್ಚಿನ ಮಾಧ್ಯಮಗಳಿಂದ ನೈಜ ಘಟನೆಗಳು ಹೊರಬರುತ್ತಿಲ್ಲ. ಕೆಲ ಮಾಧ್ಯಮಗಳು ಅಡ್ಡ ಗೋಡೆಗಳ ಮೇಲೆ ದೀಪ ಇಡತ್ತವೆ. ಮಾಧ್ಯಮಗಳ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ತರ ಪಾತ್ರ ನೀಡಿರುವುದು ಅಂದಿನ ಪತ್ರಿಕೋದ್ಯಮವಾಗಿದೆ. ಅದೇ ರೀತಿ ‘ವರದಿಗಾರ’ ಸತ್ಯ ಮತ್ತು ನ್ಯಾಯದ ಮೇಲೆ ದೃಢವಾಗಿ ನಿಂತು...
ನಮ್ಮ ಹೆಜ್ಜೆ, ನಿಮ್ಮ ನುಡಿ: ಪ್ರಸಕ್ತ ಕರ್ನಾಟಕದ ಸನ್ನಿವೇಶದಲ್ಲಿ ಅಂತರ್ಜಾಲ ಸುದ್ದಿತಾಣದ ಅಗತ್ಯತೆ ಬಹಳಷ್ಟಿದೆ. ಇಂದು ಕೆಲವೊಂದು ಪ್ರಿಂಟ್ ಮತ್ತು ದ್ರಶ್ಯ ಮಾಧ್ಯಮಗಳು ಕೆಳವರ್ಗದ, ದಮನಿತರ ನೋವಿಗೆ ಧ್ವನಿಯಾಗದೆ, ಯಾರದೋ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳು ಜನಸಾಮಾನ್ಯರ ಭರವಸೆಯ ಪ್ರತಿಬಿಂಬ. ಆಧುನಿಕತೆಯ ವ್ಯಾಪಾರಿ ಮನಸ್ಥಿತಿಯಲ್ಲಿ ಎಲ್ಲವೂ ಮಲಿನಗೊಂಡಿದೆ. ಮಾಧ್ಯಮ ರಂಗವೂ ಕೂಡ ಕಳಂಕಿತವಾಗಿದೆ. ಪ್ಯಾಕೇಜ್ ವರದಿಗಳೆಡೆಯಲ್ಲಿ ಮರ್ದಿತರ, ನಿರಾಕರಿಸಲ್ಪಟ್ಟವರ, ನೈಜತೆಯ ಧ್ವನಿಯಾಗಲು...
ನಮ್ಮ ಹೆಜ್ಜೆ, ನಿಮ್ಮ ನುಡಿ: ‘ವರದಿಗಾರ’ ಎಂಬ ಹೊಸ ಸಂವತ್ಸರ ‘ವರದಿಗಾರ’ ಎಂಬ ಹೆಸರೇ ಆಕರ್ಷಿತವಾಗಿದೆ. ಅಷ್ಟೇ ಜವಾಬ್ದಾರಿ, ಅರ್ಹತೆ ಕೂಡಾ ಈ ಹೆಸರಿಗಿದೆ. ಇದೇ ಹೆಸರಿನಲ್ಲಿ ನನ್ನ ಸ್ನೇಹಿತರ ನೇತೃತ್ವದಲ್ಲಿ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳಿಗೆ ನ್ಯಾಯಾಂಗ ಮತ್ತು ಶಾಸಕಾಂಗಗಳೆರಡು ಕೆಂಪು ದೀಪಗಳಿದ್ದಂತೆ , ಉತ್ತಮ ಸಮಾಜ ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು. ಅದನ್ನರಿಯದ ಇತ್ತೀಚಿನ ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳನ್ನು...
ನಮ್ಮ ಹೆಜ್ಜೆ, ನಿಮ್ಮ ನುಡಿ: ಎರಡು ಮೂರು ದಶಕಗಳ ಹಿಂದೆ ಪತ್ರಿಕಾ ರಂಗಕ್ಕೆ ಉನ್ನತವಾದ ಗೌರವವಿತ್ತು. ಪತ್ರಿಕಾ ರಂಗದಲ್ಲಿ ಕೆಲಸ ಮಾಡಲು ಎಷ್ಟೋ ಜನರು ಉತ್ಸುಕರಾಗಿದ್ದರು. ಅದನ್ನು ದೇಶ ಮತ್ತು ಜನ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳು ಯಾವುದೇ ರಾಜಕೀಯ ಆಮಿಷ, ಒತ್ತಡಗಳಿಗೆ ಬಲಿಯಾಗದೆ ತಮ್ಮ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರವೇ ‘ಸತ್ಯ ಮತ್ತು ನ್ಯಾಯ’ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸತ್ಯ...
ನಮ್ಮ ಹೆಜ್ಜೆ, ನಿಮ್ಮ ನುಡಿ: ವರದಿಗಾರ ಡಾಟ್ ಕಾಮ್, ದಮನಿತರ, ಶೋಷಿತರ, ಅನಿವಾಸಿ ಭಾರತೀಯರ, ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಸಮಾಜದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿ. ನಿಖರ, ಸ್ಪಷ್ಟ, ಶೀಘ್ರ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಸುಳ್ಳನ್ನೇ ಓದಿ, ಕೇಳಿ ಚಿಟ್ಟು ಹಿಡಿದುಹೋದ ಕಾಲದಲ್ಲಿ. ಸತ್ಯವನ್ನು ಪ್ರತಿಪಾದಿಸುವ ಮಾದ್ಯಮ ಬರುವುದಾದರೆ ಸಂತೋಷ. ನಿಮ್ಮಿಂದ ಸಮಾಜಕ್ಕೆ ಒಳಿತಾಗಲಿ, ಸೌಹಾರ್ದತೆ ಬಲಗೊಳ್ಳಲಿ, ಮಾನವೀಯತೆ ನೆಲೆಗೊಳ್ಳಲಿ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಒಗಟಾಗಿ ಉಳಿದ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು; ಭ್ರಷ್ಟಾಚಾರ, ಕೋಮುವಾದಗಳ ವಿರುದ್ದ ಅಕ್ಷರ ಸಮರ ಸಾರುವ ಮತ್ತು ಸ್ವಾರ್ಥವಿಲ್ಲದ ಸತ್ಯ ಸುದ್ದಿಯನ್ನು ಬಿತ್ತರಿಸುವ ಸಾಹಸಕ್ಕಿಳಿದ ನಿಮ್ಮ...
ನಮ್ಮ ಹೆಜ್ಜೆ, ನಿಮ್ಮ ನುಡಿ: ಅಕ್ಷರ ಹಾದರಗಳು ಯಾವ ಮುಚ್ಚುಮರೆಯೂ ಇಲ್ಲದೇ ನಡೆಯುತ್ತಿರುವ ಕಾಲಘಟ್ಟ ಇದು. ಯಾವುದೇ ಘಟನೆಗಳಿರಲಿ ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸುತ್ತಾ ಸುದ್ದಿ ಬಿತ್ತರಿಸಿ ಸಮಾಜವನ್ನು ತಪ್ಪುದಾರಿಗರಳೆವ...