ವರದಿಗಾರ (ಅ.24): ಗಡ್ಡ ಬಿಟ್ಟ ಕಾರಣಕ್ಕೆ ಕೆಲಸದಿಂದ ಅಮಾನತುಗೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಇಂತಝಾರ್ ಅಲಿ ಮತ್ತೆ ಕ್ಲೀನ್ ಶೇವ್ ನೊಂದಿಗೆ ಕೆಲಸಕ್ಕೆ ಹಾಜರಾಗಿದ್ದಾರೆ. ಗಡ್ಡ ಪೂರ್ತಿಯಾಗಿ ತೆಗೆದ...
ವರದಿಗಾರ (ಅ.22) ಉತ್ತರ ಪ್ರದೇಶದ ರಾಮ್ ಪುರ ಜಿಲ್ಲೆಯ ಕೆಮ್ರಿ ಪ್ರದೇಶದಲ್ಲಿ 15 ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ವೆಸಗಿದ ಘಟನೆ ನಡೆದಿದ್ದು, ಘಟನೆ ಸಂಬಂಧ ಇಬ್ಬರನ್ನು ಪೊಲೀಸರು...
ವರದಿಗಾರ (ಅ.6): ದೆಹಲಿಯಿಂದ ಹತ್ರಾಸ್ ಗೆ ತೆರಳುತ್ತಿದ್ದ ನಾಲ್ವರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಕೆಲವು...
ವರದಿಗಾರ (ಸೆ.25): ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾಣಾ ಆಯೋಗ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದ್ದು, ಅಕ್ಟೋಬರ್ 28 ರಂದು ಪ್ರಾರಂಭವಾಗಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಅಕ್ಟೋಬರ್ 28, ನವೆಂಬರ್...
ವರದಿಗಾರ (ಸೆ.23): ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ ಬುಧವಾರ ಸಂಸತ್ ಭವನದ ಹೊರ ರಾಜ್ಯಸಭಾ ಕಲಾಪ ಬಹಿಷ್ಕರಿಸಿರುವ ಪ್ರತಿಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ಸಿನ ಗುಲಾಮ್ ನಬಿ ಆಜಾದ್ ,...
ವರದಿಗಾರ (ಸೆ.19): ಡ್ರಗ್ಸ್ ಸಾಗಿಸುತ್ತಿದ್ದಾಗ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಮಂಗಳೂರು...
ವರದಿಗಾರ (ಸೆ.17): ತಮ್ಮನ್ನು ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡು ದೇವರೇ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದಾರೆ....
ವರದಿಗಾರ (ಸೆ.12): ದೇಶದಲ್ಲಿ ಕೊರೊನಾ ನಾಗಾಲೋಟ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 97,570 ಕೊರೊನಾ ಸೋಂಕು ಪತ್ತೆಯಾಗಿದೆ. ಒದರೊಂದಿಗೆ ಸೋಂಕಿತರ ಸಂಖ್ಯೆ 46 ಲಕ್ಷ ಗಡಿ ದಾಟಿದೆ ಎಂದು...
ವರದಿಗಾರ ( ಸೆ.10 ): ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ ಪುನರ್ ರಚನೆ ಮಾಡಲಾಗಿದ್ದು, ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ ‘ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ...
ವರದಿಗಾರ ( ಸೆ.4): ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ...
ವರದಿಗಾರ (ಆ.28): ಭಾರೀ ಮಳೆಗೆ ತತ್ತರಿಸಿದ್ದ ಜಮ್ಮು ಕಾಶ್ಮೀರದಲ್ಲಿ ಪಂಡಿತ್ ಕುಟುಂಬದ ಮಹಿಳೆಯೊಬ್ಬರು ಮೃತಪಟ್ಟಾಗ ಅಲ್ಲಿನ ಮುಸ್ಲಿಮರು ಅಂತ್ಯಕ್ರಿಯೆ ನೆರವೇರಿಸಿದ ಮಾನವೀಯ ಘಟನೆ ನಡೆದಿದೆ. ಶೋಪಿಯಾನ್ ಜಿಲ್ಲೆಯ ಪರ್ವೋಹಿ ಗ್ರಾಮದಲ್ಲಿ ...
ವರದಿಗಾರ (ಆ.27): ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಕಿತ್ತು ಹಾಕಿರುವುದರ ವಿರುದ್ಧ ನಡೆಯುತ್ತಿರುವ “ಬೆಳಗಾವಿ ಚಲೋ” ಪ್ರತಿಭಟನೆಗೆ ಕ್ಷುಲ್ಲಕ ಕಾರಣ ನೀಡಿ ಪೊಲೀಸರಿಂದ ಹತ್ತಿಕ್ಕಲಾಗುತ್ತಿದೆ ಎಂದು ಕನ್ನಡ ಪರ ಹೋರಾಟಗಾರರು ಗುರುವಾರ...
ವರದಿಗಾರ (ಆ.26): ಉತ್ತರ ಪ್ರದೇಶದಲ್ಲಿ 17ರ ಹರೆಯದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈಯ್ಯಲಾಗಿದೆ. ಕಾನೂನು ಸುವ್ಯವಸ್ಥೆ ತೀರಾ ಹದೆಗೆಟ್ಟಿರುವ ಉತ್ತರ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ ಈ ರೀತಿಯ ಘಟನೆ...
ವರದಿಗಾರ (ಆ.26): ಕೇಂದ್ರದಲ್ಲಿ ಮೋದಿ ಸರ್ಕಾರ ನಿಷೇಧ ಹೇರಿರುವ ಚೈನಾ ಮೊಬೈಲ್ ಆಪನ್ನು ಮಹಾರಾಷ್ಟ್ರ ಬಿಜೆಪಿ ತನ್ನ ಪಕ್ಷದ ಹೊಸ ನೇಮಕಾತಿಗಳ ಕುರಿತು ಮಾಹಿತಿ ನೀಡುವಲ್ಲಿ ಬಳಸಿಕೊಂಡಿದೆ. ಈ ಕುರಿತು...
ವರದಿಗಾರ (ಆ. 24): ಚೀನಾದ ಶಾಂಘೈನಲ್ಲಿ ಹಾಗೂ ಇತರ ಸಮೀಪದ ರೆಸ್ಟೋರೆಂಟ್ಗಳು ಮತ್ತು ಬಾರ್ಗಳು ಜನಸಂದಣಿಯಿಂದ ಕೂಡಿವೆ. ಬೀಜಿಂಗ್ನಲ್ಲಿ ತಮ್ಮ ಸೆಮಿಸ್ಟರ್ಗಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತೆ ಕ್ಯಾಂಪಸ್ಗೆ ಹೋಗುತ್ತಿದ್ದಾರೆ. ಎಂಟು...
ವರದಿಗಾರ (ಆ.24): ಅತ್ಯಾಚಾರಕ್ಕೆ ಸಂಬಂಧಿಸಿ ಮತ್ತು ಮಕ್ಕಳನ್ನು ಅಪಹರಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, ಆಗಸ್ಟ್ 22 ರ ಗಣೇಶ ಚತುರ್ಥಿಯಂದು ಯೂಟ್ಯೂಬ್ ಮೂಲಕ ‘ದಿ ರಿಸರ್ವ್ ಬ್ಯಾಂಕ್...
ವರದಿಗಾರ (ಆ.24): ಅಝಂಗಡ: ಕಳೆದೆರಡು ದಶಕಗಳಲ್ಲಿ ಮೊದಲ ಬಾರಿ ಆಯ್ಕೆಯಾದ ದಲಿತ ಗ್ರಾಮ ಪ್ರಧಾನ್ ಸತ್ಯಮೇವ ಜಯತೆರನ್ನು ಕೊಂದ ಆರೋಪಿಗಳು ಆ ಮೂಲಕ.ಜನರಿಗೆ “ಭಯಪಡಿಸುವ”ಸಂದೇಶವನ್ನು ನೀಡಬಯಸಿದ್ದರು. ಮೃತರ ತಾಯಿಯೊಂದಿಗೆ ತಮ್ಮ...
ವರದಿಗಾರ (ಜೂನ್.13): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಖಂಡಿಸಿದ್ದು, ಭಯೋತ್ಪಾದಕ ದಾಳಿಯನ್ನು ತಡೆಯಲು ಸೂಕ್ತ ಕ್ರಮದ ಅಗತ್ಯತೆಯಿದೆ ಎಂದು ಹೇಳಿದೆ....
‘ಕೇಂದ್ರ ಸರಕಾರ ಸಿಬಿಐ ನ್ನು ದುರ್ಬಳಕೆ ಮಾಡುತ್ತಿದೆ’ ವರದಿಗಾರ (ಫೆ.04): ಪಶ್ಚಿಮ ಬಂಗಾಳದಲ್ಲಿ ನಡೆದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಚುನಾವಣೆ ಹತ್ತಿರ...
‘ಬಿಜೆಪಿಗೆ ಕಳೆದ 5 ವರ್ಷಗಳಲ್ಲಿ ವಿಪಕ್ಷಗಳನ್ನು ಹೇಗೆ ನಿರ್ಮೂಲನೆ ಮಾಡುವುದು ಎಂಬ ಚಿಂತೆಯಾಗಿತ್ತು’ ವರದಿಗಾರ (ಫೆ.04): ಬಿಜೆಪಿ ವಿರುದ್ಧ ವ್ಯಾಪಕ ಟೀಕೆಗಳು ಬರಲಾರಂಭಿಸಿದ್ದು, ವಿರೋಧ ಪಕ್ಷದ ನಾಯಕರು ಬಿಜೆಪಿ ವಿರುದ್ಧ...
‘ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶ ವಿಭಜನೆಯಾಗಲಿದೆ’ ವರದಿಗಾರ (ಜ. 21): ಅಮಿತ್ ಶಾ ಹಾಗೂ ಮೋದಿ ದೇಶವನ್ನು ನಾಶ ಮಾಡಿದ್ದು ಅವರನ್ನು ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ ಎಂದು ದೆಹಲಿ...
‘ಅವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೂ ಬಿಡಲಾರರು’ ‘ಅವರನ್ನು ತಡೆಯಲು ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಬೇಕು’ ವರದಿಗಾರ (ಡಿ.17): ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್...
ವರದಿಗಾರ (ಡಿ.12): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಆಯ್ಕೆಯಾಗಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಕೇಂದ್ರ ಸರಕಾರದೊಂದಿಗಿನ ನಿರಂತರ ಬಿಕ್ಕಟ್ಟಿನ...
ವರದಿಗಾರ (ಡಿ.9): ಥಾಣೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆಯವರಿಗೆ ಯುವಕರ ತಂಡವೊಂದು ಕಪಾಳಮೋಕ್ಷ ಮಾಡಿರುವ ಘಟನೆ ನಿನ್ನೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಸಾರ್ವಜನಿಕರತ್ತ ಬಂದಾಗ...
ವರದಿಗಾರ (ಸೆ.13):‘ಭಾರತ ತೊರೆಯುವ ಮೊದಲು ನಾನು ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದೆ’ ಎಂದು ಲಂಡನ್ ನ್ಯಾಯಾಲಯದ ಮುಂಭಾಗ ಮಾಧ್ಯಮಗಳೊಂದಿಗೆ ಉದ್ಯಮಿ ವಿಜಯ್ ಮಲ್ಯ ನೀಡಿರುವ ಹೇಳಿಕೆಗೆ ಮಾಜಿ ಕೇಂದ್ರ...