“ದೇಶ ಕಳೆದ ಕೆಲ ವರ್ಷಗಳಿಂದ ಕಳೆದುಕೊಂಡಿರುವುದು ವಿವೇಚನೆ ಮಾತ್ರವಲ್ಲ ಲಜ್ಜೆ ಹಾಗೂ ಸ್ವಾಸ್ಥ್ಯವನ್ನೂ..” ಲೇಖನ: ಅಲ್ಮೈಡಾ ಗ್ಲಾಡ್ಸನ್ (ಫೇಸ್ಬುಕ್ ವಾಲ್ ನಿಂದ) ವರದಿಗಾರ (ಆ.26): ಪುಲ್ವಾಮದಲ್ಲಿ ನಲವತ್ತು ಮಂದಿ ಯೋಧರ...
ಬೆಂಗಳೂರು: ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲಿ ಬಾಂಬ್ ದಾಳಿಯನ್ನು ತಡೆಯಲು ಮಧ್ಯಪ್ರವೇಶ ನಡೆಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒ.ಎಂ.ಒ.ಸಲಾಮ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಕಳೆದ ಏಳು...
ಅನಿವಾಸಿ ಕನ್ನಡಿಗರು ಹಕ್ಕೊತ್ತಾಯ ಧ್ವನಿ ಆಗುವುದು ಯಾವಾಗ? ಅನಿವಾಸಿ ಕನ್ನಡಿಗರು ಚಾರಿಟಿಯಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಊರಿನ ಸಭೆ ಸಮಾರಂಭ, ಭಜನೆ, ಪೂಜೆ ಪುನಸ್ಕಾರ, ಕ್ರಿಕೆಟ್...
ವರದಿಗಾರ (ಎ.27): ತಳ ಸೇರಿದ್ದ ಆರ್ಥಿಕ ಪ್ರಗತಿಯ ಪರಿಣಾಮಗಳಿಂದ ರೊಚ್ಚಿಗೇಳತೊಡಗಿದ್ದ ಜನ ಸಾಮಾನ್ಯರ ಧೃಷ್ಟಿಗೆ, ಚೀನಾದಿಂದ ಹೊರಗೆ ಕೊರೋನ ವೈರಸ್ ಸೋಂಕು ಹರಡತೊಡಗಿದಾಗಲೇ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸದ ಮೋದಿ...
ವರದಿಗಾರ (ಎ.27): COVID ಅನ್ನುವ ಮಹಾಮಾರಿ ಡಿಸಂಬರ್ ತಿಂಗಳಲ್ಲಿ ಚೈನಾ ದೇಶದಲ್ಲಿ ಕಾಣಿಸಿಕೊಂಡಾಗ ಎಚ್ಚೆತ್ತುಕೊಳ್ಳದ ನಮ್ಮ ಭಾರತ ಸಾವಿರಾರು ಜನ ಸೇರುವ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿತ್ತು. ಅದರ ಸಂಪೂರ್ಣ ಮಾಹಿತಿ...
ವರದಿಗಾರ (ಎ.26): ನಮ್ಮೆಲ್ಲರ ಗೆಳೆಯ ಮಹೇಂದ್ರ ಕುಮಾರ್ ಸಾವಿಗೆ ನಿಜವಾದ ಕಾರಣ ನನಗೆ ಗೊತ್ತು, ಹೃದಯಾಘಾತ ಎನ್ನುವುದು ವೈದ್ಯರು ಹೇಳುವ ಕಾರಣ. ನಿಜವಾದ ಕಾರಣ ಅವರು ಬುದ್ದಿಯ ಮಾತು ಕೇಳದೆ...
ವರದಿಗಾರ (ಎ.26): ಕೊರೊನಾ ಕೋವಿಡ್ -19 ಪರದೇಶಗಳಿಂದ ಭಾರತಕ್ಕೆ ಹಲವು ಮೂಲಗಳ ಮೂಲಕ ಲಗ್ಗೆಯಿಟ್ಟಿದೆ. 2020ರ ಜನವರಿ ಕೊನೆಯ ವಾರದಿಂದಲೇ ನಿಧಾನ ಗತಿಯಿಂದ ಪ್ರಾರಂಭವಾದ ಕೋವಿಡ್ -19 ರ ಆಗಮನವನ್ನು...
ವರದಿಗಾರ (ಎ.25): ಮಹೇಂದ್ರ ಕುಮಾರ್ ಅಕಾಲಿಕ ಸಾವು ನನ್ನಲ್ಲಿ ಅಪಾರ ನೋವಿನೊಂದಿಗೆ ಒಂದು ರೀತಿಯ ಅವ್ಯಕ್ತ ಯಾತನೆ ಆವರಿಸಿದೆ. ನನಗಿನ್ನೂ ನೆನಪಿದೆ.. ಮಂಗಳೂರಿನ ಚರ್ಚ್ ಮೇಲಿನ ದಾಳಿ ಪ್ರಕರಣದ ವಿಚಾರಣೆ...
ಮುತ್ತುಗಳ ಚೆಲ್ಲಬಾರದಂತೆ ಬೆಲೆ ತಿಳಿಯದ ಹಂದಿಗಳ ಮುಂದೆ. ಆದರೂ ಮುತ್ತುಗಳು ರಾಶಿರಾಶಿಯಾಗಿವೆ ಆಯ್ದಾದು ಒಂದಷ್ಟನ್ನು ಪೋಣಿಸುವೆ. ಭವ್ಯ ಚರಿತ್ರೆಯ ಭದ್ರವಾದ ಕೋಟೆಗಳಲಿ ಸಿಂಹಾಸನ, ಮುಕುಟಗಳಲಿ ನೆಟ್ಟಿವೆ ನಿಮ್ಮ ಮುತ್ತುಗಳು. ನಡೆಯುವಲ್ಲಿ,...
ವರದಿಗಾರ (ಎ.21): ವಿಶ್ವದ ಎಲ್ಲಾ ಮೂಲೆಗಳಲ್ಲಿ ಮರಣ ತಾಂಡವಾಡುತ್ತಾ ತನ್ನ ಕ್ರೂರ ಬಾಹುಗಳನ್ನು ಚಾಚುತ್ತಿರುವಾಗ ಭಾರತವೂ ಒಂದು ಕಡೆಯಿಂದ ತತ್ತಿರಿಸುತ್ತಿದೆ. ಮನುಷ್ಯ ತನ್ನ ಸ್ಥಾನಮಾನಗಳನ್ನು ಮರೆತು ಪ್ರಕೃತಿಯ ವಿರುದ್ದ ಅತಿರೇಕದ...
ವರದಿಗಾರ (ಎ.21): ರೋಗಕ್ಕೆ ತುತ್ತಾದವರು ಮಾಡಬೇಕಾದ ಜರೂರಿನ ಕೆಲಸವೇನು? ಎಂಬ ಪ್ರಶ್ನೆಗೆ ಬದುಕಿನಲ್ಲಿ ಕಾಯಿಲೆಗಳನ್ನುಂಡ ಯಾವುದೇ ಸಾಮಾನ್ಯ ಮನುಷ್ಯ ಜೀವಿ ಸಹಜವಾಗಿ ಉತ್ತರಿಸುವುದು: ರೋಗ ಲಕ್ಷಣ ತಿಳಿದುಕೊಳ್ಳುವುದು, ಉಲ್ಬಣವಾಗದಂತೆ ಕ್ರಮಗಳನ್ನು...
ಭಾರತದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯಬಹುದಿತ್ತೇ?? ಕೊರೋನಾ ವೈರಸ್ – ರಾಜಕೀಯ ಕುದುರೆ ವ್ಯಾಪಾರ – ‘ನಮಸ್ತೆ ಟ್ರಂಪ್’ ಆದ್ಯತೆ ಗುರುತಿಸುವಲ್ಲಿ ವಿಫಲವಾದರೇ ಪ್ರಧಾನಮಂತ್ರಿ?? ವರದಿಗಾರ (ಎ.15): ನಮ್ಮ ಪ್ರಪಂಚವನ್ನು ಅವರಿಸಿಕೊಂಡಿರುವ...
‘ಪ್ರತಿ ಬಾರಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದಾಗಲೂ ಮೋದಿ ಸರ್ಕಾರಕ್ಕೆ ಕಾಶ್ಮೀರ, ಯುದ್ಧ ನೆನಪಾಗುತ್ತವೆ…’ ವರದಿಗಾರ (ಆ. 8): ಆಗಸ್ಟ್ 5ರ ಮಧ್ಯಾಹ್ನ ಟಿವಿ ವಾಹಿನಿಯೊಂದರ ಕಚೇರಿಯಿಂದ ನನಗೆ ಕರೆ...
-ಇಸ್ಮತ್ ಪಜೀರ್ ವರದಿಗಾರ (ನ.29): ಹಿರಿಯ ಸಾಹಿತಿ ಹಸನ್ ನಯೀಂ ಸುರಕೋಡ ಅವರಿಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತಸದ ವಿಚಾರ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮಡ್ಡಿಗಲ್ಲಿಯವರಾದ ಸುರಕೋಡರು ಇಂದಿಗೂ...
ಸಂಘಪರಿವಾರದ ಕಾರ್ಯಕ್ರಮಕ್ಕೆ ದ. ಕ. ಖಾಸಗಿ ಬಸ್ ಮಾಲಕರ ಪರೋಕ್ಷ ಬೆಂಬಲಕ್ಕೆ ವ್ಯಾಪಕ ಆಕ್ರೋಶ -ಇಸ್ಮತ್ ಪಜೀರ್ ವರದಿಗಾರ (ನ.22): ಮುಂದಿನ ಭಾನುವಾರ ಅಂದರೆ ನವೆಂಬರ್ ಇಪ್ಪತ್ತೈದರಂದು ಮಂಗಳೂರು ಶಾಸಕ ವೇದವ್ಯಾಸ...
ಬೇಯುತಿದೆ ಅನ್ನ ಬೆಲೆ ಏರಿಕೆಯ ತಾಪದಲಿ.. ಪದವೀಧರರು ರಸ್ತೆಯಲಿ, ಪದವೇತರರು ವಿಧಾನಸೌಧದಲಿ, ಜನ ಜೀವನ ಸಂಕಷ್ಟದಲಿ, ಮಾಧ್ಯಮಗಳು ಇದ್ದವರ ಬಳಿಯಲ್ಲಿ ಪ್ರಧಾನ ಮಂತ್ರಿ ಪ್ರವಾಸದಲ್ಲಿ.. ಅಧಿಕಾರವು ದುರುಪಯೋಗದಲ್ಲಿ .. ಅಧಿಕಾರಿಗಳು...
ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ ಜನರ ಪ್ರೀತಿಗೆ ಪಾತ್ರ 2886 ಬಾಟಲ್ ರಕ್ತ ಹಂಚಿದ ಹೆಗ್ಗಳಿಕೆ ಕಾರ್ಯವೈಖರಿಯ ಹಿನ್ನೋಟ ವಿಶೇಷ ಲೇಖನ:ಸಿರಾಜುದ್ದೀನ್ ಪರ್ಲಡ್ಕ ವರದಿಗಾರ (ಆ.08): ಪ್ರಸಕ್ತ ಕಾಲದಲ್ಲಿ ಯುವ ಸಮೂಹವು...
ಉಡುಪಿ ಜಿಲ್ಲೆ ಮತ್ತೊಮ್ಮೆ ಬೆತ್ತಲಾಗಿದೆ. ದನದ ವ್ಯಾಪಾರ ಮಾಡುತ್ತಿದ್ದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು 2005, ಎಪ್ರಿಲ್ನಲ್ಲಿ ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿ ರಾಷ್ಟ್ರಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದ್ದ ಜಿಲ್ಲೆಯು ಇದೀಗ ಎರಡನೇ...
ಅಪಪ್ರಚಾರ, ಸಂಶಯ, ಕುತೂಹಲಗಳಿಗೆ ಉತ್ತರವೆಂಬಂತೆ ಮದ್ರಸಾ, ಮಸೀದಿ ಆವರಣದೊಳಗೊಂದು ಸುತ್ತು.. ವಿಶೇಷ ಲೇಖನ: ಜಸ್ಟ್ ಶಾಫಿ (ಕಂದ) ವರದಿಗಾರ (ಎ.21): ನಮ್ಮ ಹುಡುಗರಲ್ಲಿ “ಕಾಪಿರಙ” ಅನ್ನುವ ಒಂದು ಪದಬಳಕೆಯಿದೆ. ನಮ್ಮ...
ಲೇಖನ: ಇಸ್ಮತ್ ಪಜೀರ್ ಈ ಶೀರ್ಷಿಕೆ ಅಸಂಬದ್ಧ ಎನಿಸಬಹುದು. ನಮಗೆ ನಟ ಕಮಲ್ ಹಸನ್ ಅವರ ವಿಶ್ವಾಸಾರ್ಹತೆ ಎಂದೂ ಅಗತ್ಯವಿಲ್ಲ. ನಮಗೆ ಬೇಕಿರುವುದು ರಾಜಕಾರಣಿ ಕಮಲ್ ಹಾಸನ್ ರವರ ವಿಶ್ವಾಸಾರ್ಹತೆ...
ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾದ ಮುಸ್ಲಿಮರ ತಲಾಖ್’ಗೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಎರಡು ಮುಖಗಳಿದ್ದು ತ್ರಿವಳಿ ತಲಾಖ್ ಅಸಿಂಧು ಎಂದು ಫತ್ವಾ ರೂಪದಲ್ಲಿ ತೀರ್ಪು ನೀಡುವ...