ವರದಿಗಾರ (ಅ.31) ಪ್ರವಾದಿ ಮುಹಮ್ಮದ್ ಅವರನ್ನು ಆಕ್ಷೇಪಾರ್ಹವಾಗಿ ವ್ಯಂಗ್ಯಚಿತ್ರ ಮಾಡಿದ ಮತ್ತು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಿದ ಪ್ರಯತ್ನಗಳನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆಯೊಂದರಲ್ಲಿ...
ವರದಿಗಾರ (ಅ.17) ನ್ಯೂಜಿಲೆಂಡ್ ಕ್ರೈಸ್ಟ್ ಚರ್ಚ್ ನಲ್ಲಿ ನಡದ ಮಸೀದಿ ದಾಳಿ ಸಮಯದಲ್ಲಿ ಮುಸ್ಲಿಮರ ಪರವಾಗಿ ನಿಂತು ಧೈರ್ಯ ತುಂಬಿದ ಪ್ರಧಾನಿ ಜೆಸಿಂದಾ ಅರ್ಡೆರ್ನ್ ಅವರು ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ...
ವರದಿಗಾರ (ಅ.14) ಪ್ರಸಕ್ತ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವಿಷಯದಲ್ಲಿ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲು ಸಜ್ಜಾಗಿದೆ. ಕೋವಿಡ್ -19 ಮತ್ತು ಆರ್ಥಿಕ ಲಾಕ್ಡೌನ್ ಕಾರಣದಿಂದಾಗಿ ಭಾರತದ ಆರ್ಥಿಕತೆಯಲ್ಲಿ ತೀವ್ರ...
ವರದಿಗಾರ (ಅ.8): ಹಿಂದೂ ಧರ್ಮದ ಒಂದು ವಿಭಾಗದಲ್ಲಿ ಭಯೋತ್ಪಾದನೆಯ ಪ್ರಸ್ತಾಪವಿದ್ದ ಪಠ್ಯಪುಸ್ತಕವನ್ನು ಇಂಗ್ಲೆಂಡ್ನ ಶಾಲೆಯೊಂದು, ಬ್ರಿಟಿಷ್ ಹಿಂದೂ ಸಂಘಟನೆಗಳು ಮತ್ತು ಹಲವು ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ತನ್ನ ವೆಬ್ ಸೈಟ್...
ವರದಿಗಾರ (ಸೆ.29): ಕುವೈತ್ ನ ಅಮೀರ್, ಶೇಖ್ ಸಬಾಹ್ ಅಲ್ ಅಹ್ಮದ್ ಇಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು ಎಂದು ಅಮೀರಿ ದಿವಾನ್ ನ ಡೆಪ್ಯುಟಿ ಮಿನಿಸ್ಟರ್ ಶೇಖ್...
ವರದಿಗಾರ (ಸೆ.26): ಉಕ್ರೇನ್ನ ಸೇನಾ ವಿಮಾನವೊಂದು ಪತನಗೊಂಡು ಕನಿಷ್ಠ 25 ಜನರು ಸಾವನ್ನಪ್ಪಿರುವ ಘಟನೆ ಉಕ್ರೇನ್ನ ಖಾರ್ಕಿವ್ ಪ್ರದೇಶದಲ್ಲಿ ನಡೆದಿದೆ. ವಿಮಾನದಲ್ಲಿ ವಾಯುಪಡೆಯ ಸಂಸ್ಥೆಯ ಮಿಲಿಟರಿ ಪೈಲಟ್ಗಳು ಮತ್ತು ಕೆಡೆಟ್ಗಳು...
ವರದಿಗಾರ (ಸೆ.23): ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಭಾರತಕ್ಕೆ ಮತ್ತು ಭಾರತದಿಂದ ಬರುವ ವಿಮಾನಗಳ ಮೇಲೆ ಸೌದಿ ಅರೇಬಿಯಾ ನಿಷೇಧ ಹೇರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಂಗಳವಾರ...
ವರದಿಗಾರ (ಸೆ.21): ಸ್ಲೀವ್ಲೆಸ್ ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಮಸ್ಕತ್ನಲ್ಲಿ ಮಾಲ್ಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಿದರೆ ಹೊಸ ನಿಯಮಗಳಡಿಯಲ್ಲಿ 300 ಒಮನ್ ರಿಯಾಲ್ ದಂಡ ಮತ್ತು ಮೂರು ತಿಂಗಳ...
ವರದಿಗಾರ (ಸೆ.15): ಕಳೆದ 13 ವರ್ಷಗಳಿಗೂ ಅಧಿಕ ಕಾಲ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್ -ಯುಎಇಯಲ್ಲಿ ನೆಲೆಸಿದ್ದ 47 ವರ್ಷದ ಭಾರತೀಯನನ್ನು ಆತ ಪಾವತಿಸಬೇಕಾಗಿದ್ದ ಅರ್ಧ ಮಿಲಿಯನ್...
ವರದಿಗಾರ (ಸೆ.15): ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್ಬುಕ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ವಿವರಣೆ ನೀಡಲು ತಮ್ಮ ಮುಂದೆ ಹಾಜರಾಬೇಕು ಎಂದು ಸಮನ್ಸ್...
ವರದಿಗಾರ (ಸೆ.12): ಕೋವಿಡ್-19 ಮಹಾಮಾರಿಯು ಸಲಿಂಗ ಮದುವೆಗೆ ದೇವರು ನೀಡಿದ ಶಿಕ್ಷೆಯಾಗಿದೆ ಎಂದು ಈ ಮೊದಲು ಹೇಳಿಕೆ ನೀಡಿದ್ದ ಯುಕ್ರೇನ್ನ ಚರ್ಚ್ ಮುಖ್ಯಸ್ಥರಿಗೆ ಕೊರೊನಾ ವೈರಸ್ ತಗುಲಿದೆ. ಯುಕ್ರೇನ್ನ ಸಾಂಪ್ರದಾಯಿಕ...
ವರದಿಗಾರ (ಸೆ.4): ಅಮಾಯಕನಾಗಿದ್ದರೂ ಜೈಲುಪಾಲಾಗಿದ್ದ ವ್ಯಕ್ತಿಯೊಬ್ಬರ ಪರವಾಗಿ ಅಮೆರಿಕದ ಅಟಾರ್ನಿ ಜ್ಯಾರೆಟ್ ಆಡಮ್ಸ್ ಎಂಬವರು ಇತ್ತೀಚೆಗೆ ನ್ಯಾಯಾಲಯದಲ್ಲಿ ವಾದಿಸಿ ಅವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷಗಳ ಹಿಂದೆ, ಇದೇ ಜ್ಯಾರೆಟ್ ಆಡಮ್ಸ್...
ವರದಿಗಾರ (ಸೆ.2): ಶಸ್ತ್ರಾಸ್ತ್ರ ಹೊಂದಿದ್ದಾನೆ ಎಂದು ಆರೋಪಿಸಿ ಆಫ್ರಿಕನ್-ಅಮೆರಿಕನ್ ವ್ಯಕ್ತಿಯೊಬ್ಬನನ್ನು ಲಾಸ್ ಏಂಜಲೀಸ್ ಪೊಲೀಸರು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದು, ಎನ್ ಕೌಂಟರ್ ನಡೆದ ಸ್ಥಳದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ವಾಹನ...
ವರದಿಗಾರ (ಆ.30): ದಕ್ಷಿಣ ಸ್ವೀಡನ್ ಮಾಲ್ಮೊ ನಗರದಲ್ಲಿ ಬಲಪಂಥೀಯ ಗುಂಪೊಂದು ಪವಿತ್ರ ಗ್ರಂಥ ಕುರಾನ್ ಪ್ರತಿಯನ್ನು ಸುಟ್ಟುಹಾಕಿದ ಘಟನೆ ಶುಕ್ರವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ. ಈ...
ವರದಿಗಾರ (ಆ.27): ನ್ಯೂಜಿಲೆಂಡ್ನ ಕ್ರೈಸ್ಟ್ ಚರ್ಚ್ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿ 51 ಮಂದಿಯ ಹತ್ಯೆಗೆ ಕಾರಣವಾದ ಭಯೋತ್ಪಾದಕ ಬ್ರೆಂಟನ್ ಟಾರಂಟ್ನಿಗೆ ನ್ಯೂಜಿಲೆಂಡ್ ನ್ಯಾಯಾಲಯ ಪೆರೋಲ್ ರಹಿತ ಜೀವಾವಧಿ...
ವರದಿಗಾರ (ಆ.24): ನ್ಯೂಜಿಲೆಂಡ್ನ ಎರಡು ಮಸೀದಿಗಳಲ್ಲಿ 51 ಜನರನ್ನು ಹತ್ಯೆ ಮಾಡಿದ್ದ ಆಸ್ಟ್ರೇಲಿಯಾದ ಭಯೋತ್ಪಾದಕ ಬ್ರೆಂಟನ್ ಟ್ಯಾರಂಟ್ ವಿಚಾರಣೆಯ ವೇಳೆ ಮುಸ್ಲಿಮರಲ್ಲಿ ಭಯ ಸೃಷ್ಟಿಸಲು ಈ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ....
ವರದಿಗಾರ (ಆ.24): ಚೀನಾದಲ್ಲಿ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯ ನಿರಂತರವಾಗಿ ಮುಂದುವರಿಯುತ್ತಿದೆ. ಈ ಮಧ್ಯೆ ಅವರನ್ನು ಭಾವನಾತ್ಮಕವಾಗಿಯೂ ನೋಯಿಸುವ ಕ್ರಮಗಳು ಸರ್ಕಾರದಿಂದಲೇ ನಡೆಯುತ್ತಿದೆ. ಇದಕ್ಕೆ ಹೊಸದಾಗಿ ಸೇರ್ಪಡೆಯೆಂದರೆ, ವಾಯವ್ಯ ಚೀನಾದ...
ವರದಿಗಾರ (ಆ.21): ಚೀನಾ ರಾಜಧಾನಿ ಬೀಜಿಂಗ್ನಲ್ಲಿ ಸತತ 13 ದಿನಗಳಿಂದ ಹೊಸದಾಗಿ ಯಾವುದೇ ಕೊರೊನಾ ಸೋಂಕು ಪ್ರಕರಣ ಕಂಡುಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ಆರೋಗ್ಯ ಅಧಿಕಾರಿಗಳು...
ವರದಿಗಾರ (ಜುಲೈ,15): ಇಂಗ್ಲೆಂಡಿನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ರೋಮಾಂಚನಕಾರಿ ಫೈನಲ್ ಪಂದ್ಯದ ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲ್ಯಾಂಡ್ ವಿರುದ್ಧ ಬೌಂಡರಿ ಆಧಾರದ ಮೇಲೆ ಜಯ ಗಳಿಸಿದ್ದು,...
➤ 750 ಕ್ಕೂ ಹೆಚ್ಚು ದೂರುಗಳು ದಾಖಲಾದರೂ ಇನ್ನೂ ಬಂಧನವಾಗಿಲ್ಲ !! ವರದಿಗಾರ ಜ 13 : ಮುಸ್ಲಿಮರ ಪ್ರವಾದಿ ಮುಹಮ್ಮದರನ್ನು ತನ್ನ ಕಾರ್ಯಕ್ರಮವೊಂದರಲ್ಲಿ ಅನಗತ್ಯವಾಗಿ ಉಲ್ಲೇಖಿಸಿ ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಸುವರ್ಣ...
ವರದಿಗಾರ (ಆ 21) : ಸೌದಿ ಸರಕಾರದ ಅಧೀನ ಸಂಸ್ಥೆಯಾದ ಮಾರಾಕಿಝ್ ಅಲ್ ಅಹ್ಯಾ ಜೊತೆಗೂಡಿ ಇಂಡಿಯನ್ ಫ್ರಾಟರ್ನಿಟಿ ಫೋರಮ್ ಹಜ್ಜಾಜಿಗಳ ಸೇವೆಗಯ್ಯಲು ಸುಮಾರು 1500 ಸ್ವಯಂ ಸೇವಕರ ತಂಡದೊಂದಿಗೆ...
ಭೀಕರ ಪ್ರವಾಹಪೀಡಿತ ಕೇರಳಕ್ಕೆ ನೆರವಾಗಲು ಮುಂದಾದ ಯುಎಇ ‘ಭಾರತದಲ್ಲಿರುವ ನಮ್ಮ ಸಹೋದರರಿಗೆ ಸಹಾಯಹಸ್ತ ಜೋಡಿಸುವುದನ್ನು ಮರೆಯದಿರಿ’ ವರದಿಗಾರ (ಆ.19): ‘ನಮ್ಮ ಅಭಿವೃದ್ಧಿಯಲ್ಲಿ ಕೇರಳಿಗರೂ ಒಂದು ಭಾಗವಾಗಿದ್ದು, ಪ್ರವಾಹಕ್ಕೆ ತುತ್ತಾಗಿರುವವರ ಭಾರತದ...
ಕಲ್ಯಾಣ್ ಜ್ಯುವೆಲ್ಲರ್ಸ್ ಬಗ್ಗೆ ಸುಳ್ಳು ಸಂದೇಶಗಳನ್ನು ಹರಡಿದ ಆರೋಪ ವರದಿಗಾರ(02-04-2018): ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಭಾರತೀಯ ಮೂಲದ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್...
ವರದಿಗಾರ (ಮಸ್ಕತ್, ಮಾ. 27) : ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ತವರಿಗೆ ಹಿಂತಿರುಗಲು ಸಾಧ್ಯವಾಗದೆ ಅನಾರೋಗ್ಯಪೀಡಿತರಾಗಿ ಜೀವನ್ಮರಣ ಹೋರಾಟದಲ್ಲಿದ್ದ ಕರಾವಳಿಯ ವ್ಯಕ್ತಿಯೊಬ್ಬರನ್ನು ಪಾರುಗೊಳಿಸುವಲ್ಲಿ ಮಸ್ಕತ್ ಸೋಶಿಯಲ್ ಫೋರಮ್ ಯಶಸ್ವಿಯಾಗಿದೆ....
ಬಂಟ್ವಾಳ : ಮೂರುತಿಂಗಳ ಹಿಂದೆ ಸೌದಿ ಅರೇಬಿಯಾದ ಖಮೀಸ್ ಮುಷಾಯತ್ ಎಂಬಲ್ಲಿಗೆ ಉದ್ಯೋಗಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿಯ ಸುಕುಮಾರ್ ಶೆಟ್ಟಿಗಾರ್...