ನಮ್ಮ ಹೆಜ್ಜೆ, ನಿಮ್ಮ ನುಡಿ: ಒಗಟಾಗಿ ಉಳಿದ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದು; ಭ್ರಷ್ಟಾಚಾರ, ಕೋಮುವಾದಗಳ ವಿರುದ್ದ ಅಕ್ಷರ ಸಮರ ಸಾರುವ ಮತ್ತು ಸ್ವಾರ್ಥವಿಲ್ಲದ ಸತ್ಯ ಸುದ್ದಿಯನ್ನು ಬಿತ್ತರಿಸುವ ಸಾಹಸಕ್ಕಿಳಿದ ನಿಮ್ಮ ಹೆಜ್ಜೆಗಳು ಯಶಸ್ವಿಯಾಗಲಿ.
ಕೊಡುಕೊಳ್ಳುವಿಕೆಯೊಂದಿಗೆ ಸಂಧಾನ ಮಾಡಿಕೊಳ್ಳುವ ದೈತ್ಯ ಮಾಧ್ಯಮಗಳೆದುರು ನೀವಿಟ್ಟ ದಿಟ್ಟ ಗುರಿಯು ಜನಸಾಮಾನ್ಯರಿಗೆ ಆಶಾಕಿರಣವಾಗಿ ಮೂಡಿಬರಲಿ.
‘ವರದಿಗಾರ’ ಆರೋಗ್ಯವಂತನಾಗಿ ಚಿರಾಯುವಾಗಿ ಬಾಳುವಂತಾಗಲಿ ಎಂಬುದೇ ನಮ್ಮ ಹಾರೈಕೆ…
ಅನ್ಸಾರ್ ಕಾಟಿಪಳ್ಳ
ಬಹುಭಾಷಾ ಯುವ ಕವಿ
