ರಾಷ್ಟ್ರೀಯ ಸುದ್ದಿ

ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ: 18 ದಿನಗಳು ಕಳೆದರೂ ಬಂಧನವಾಗದ ದುಷ್ಕರ್ಮಿಗಳು

2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, “ನೀವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನ್ಯಾಯೋಚಿತ ಚುನಾವಣೆಯನ್ನು ಮರೆಯಿರಿ”.

ಪ್ರಕರಣದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಲು ಸ್ವಾಮಿ ಅಗ್ನಿವೇಶ್ ನಿರ್ಧಾರ

ವರದಿಗಾರ (ಆ.06): ಜಾರ್ಖಂಡ್ನಲ್ಲಿ ಕಳೆದ ತಿಂಗಳು ದೇಶದ ಹಲವು ದಲಿತ ಸಂಘಟನೆಗಳಿಗೆ ಜೀವ ತುಂಬಿದ ಮಾನವ ಹಕ್ಕು ಹೋರಾಟಗಾರ, ಹಿಂದೂ ಸಂತ, ಅಧ್ಯಾತ್ಮಿಕ ಚಿಂತಕ ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ ಪ್ರಕರಣವು 18 ದಿನಗಳು ಕಳೆದರೂ ದುಷ್ಕರ್ಮಿಗಳ ಪತ್ತೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಸುಪ್ರೀ ಕೋರ್ಟ್ ಗೆ ಹೋಗುತ್ತೇನೆ ಎಂದು ಸ್ವಾಮಿ ಆಗ್ನಿವೇಶ್ ಹೇಳಿದ್ದಾರೆ.

ಅವರು ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇದುವರೆಗೆ ಯಾರ ಬಂಧನವೂ ಆಗಲಿಲ್ಲ ಯಾಕೆಂದರೆ ಇದೊಂದು “ಉದ್ದೇಶಪೂರ್ವಕ ದಾಳಿ” ಎಂದು ಹೇಳಿದ್ದಾರೆ.

‘ನಾನು ಮುಂದಿನ ವಾರ ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ, ದುಷ್ಕರ್ಮಿಗಳು 18 ದಿನಗಳಾದರೂ ಬಂಧಿಸಲ್ಪಟ್ಟಿಲ್ಲ, ಯಾರನ್ನೂ  ಗುರುತಿಸಿಲ್ಲ,ಇದು ಉದ್ದೇಶಪೂರ್ವಕವಾಗಿರುತ್ತದೆ’ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ಹಾಗೂ ಮತ್ತು ಸಚಿವರು ಈ ಪಕ್ರರಣದಲ್ಲಿ ಮೌನ ತಾಳಿರುವುದೇಕೆ ಎಂದು ಪ್ರಶ್ನಿಸಿದರು. 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, “ನೀವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ನ್ಯಾಯೋಚಿತ ಚುನಾವಣೆಯನ್ನು ಮರೆಯಬೇಕು” ಎಂದು ಅವರು ಹೇಳಿದರು.

 

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group