ವರದಿಗಾರ-ಮಂಗಳೂರು: ಕೇರಳದ ಕಾಪಾಡ್ ಎಂಬಲ್ಲಿ ದುಲ್ ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾದ ಹಿನ್ನಲೆಯಲ್ಲಿ 2017 ರ ಸೆಪ್ಟೆಂಬರ್ 01(ಶುಕ್ರವಾರ) ರಂದು ತ್ಯಾಗ, ಬಲಿದಾನದ ಪ್ರತೀಕವಾದ ಈದ್ ಉಲ್ ಅಝ್ಹಾ (ಬಕ್ರೀದ್) ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ.
