ಜಿಲ್ಲಾ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ತತ್ತರಿಸಿದ ಜನತೆ: ಪಾಪ್ಯುಲರ್ ಫ್ರಂಟ್ ತುರ್ತು ಸ್ಪಂದನಾ ತಂಡ ರಚನೆ

ವರದಿಗಾರ (ಮೇ.29): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತತ್ತರಿಸಿರುವ ಜನತೆಗೆ ಸ್ಪಂದಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತುರ್ತು ಸ್ಪಂದನಾ ತಂಡವನ್ನು ರಚಿಸಿದ್ದು ಯಾವುದೇ ರೀತಿಯ ತುರ್ತು ಸಹಾಯಕ್ಕಾಗಿ ಕೆಳಗೆ ನೀಡಲಾಗಿರುವ ಸಂಖ್ಯೆಯನ್ನು ಸಂಪರ್ಕಿಸುವಂತೆ ಜಿಲ್ಲಾಧ್ಯಕ್ಷರಾದ ನವಾಝ್ ಉಳ್ಳಾಲ್ ಸಾರ್ವಜನಿಕರೊಂದಿಗೆ ವಿನಂತಿಸಿಕೊಂಡಿದ್ದಾರೆ.

ಸುರತ್ಕಲ್-ಕಾಟಿಪಳ್ಳ ವಿಭಾಗ:
ರಶೀದ್- 8747006245
ಆಸೀಫ್ – 9686426812
ಝೈನುದ್ದೀನ್ – 7411310081

ಮುಲ್ಕಿ-ಹಳೆಯಂಗಡಿ ವಿಭಾಗ:
ಸಿದ್ದಿಕ್ ಮುಲ್ಕಿ – 99021 81271
ಅಬೂಬಕ್ಕರ್ ಮುಲ್ಕಿ- 97394 97050
ಮೊಯಿದಿನ್ ಹಳೆಯಂಗಡಿ- 81234 94159

ಮಂಗಳೂರು ಸಿಟಿ-ಕಣ್ಣೂರ್ ವಿಭಾಗ:
ಮಝಾಯಿರ್ ಕುದ್ರೋಳಿ- 97431 06505
ಇಕ್ಬಾಲ್ ಕಣ್ಣೂರ್- 96325 18713
ಕಬೀರ್ ಬಜಾಲ್ – 88676 63098

ಉಳ್ಳಾಲ-ದೇರಳಕಟ್ಟೆ ವಿಭಾಗ:
ಝಹೀದ್ ಮಲಾರ್- 9964429678
ರಿಯಾಝ್ ದೇರಳಕಟ್ಟೆ- 9945993158
ಅಲಿ ಉಳ್ಳಾಲ್- 9611011439

ಮೂಡಬಿದ್ರಿ-ವಾಮಂಜೂರ್ ವಿಭಾಗ:
ಅಶ್ರಫ್ ಅಡ್ಡೂರ್- +919844260480
ಇಕ್ಬಾಲ್ ವಾಮಂಜೂರ್-7975562223
ಅಬ್ದುರ್ ರಝಾಕ್-8762248277
ಇಸ್ಮಾಯಿಲ್ ಮಂಗಲ್ಪೇಟೆ-7349109224

ಬಜ್ಪೆ -ಕಾವೂರ್ ವಿಭಾಗ:
ನವಾಝ್ ಕಾವೂರ್-098459 56953
ಇಮ್ರಾಜ್ ಪೊರ್ಕೋಡಿ-98459 32974
ನಝೀರ್ ಬಜ್ಪೆ-9964514780

ಬಂಟ್ವಾಳ ತಾಲೂಕಿನಲ್ಲಿ ಕೆಳಗಿನ ತುತು೯ ಸ್ಪಂದನಾ ತಂಡವನ್ನು ಸಂಪಕಿ೯ಸಬಹುದು.

(ಪುದು, ತುಂಬೆ, ವಳವೂರು,
ತಲಪಾಡಿ, ಬಿ.ಸಿ ರೋಡ್ ಮತ್ತು ಇತರ ಹತ್ತಿರದ ಪ್ರದೇಶಗಳು.
+918139925864
+91 94831 51544
+919743288953
+919964024513

(ಕಲಾಯಿ, ಅಮ್ಮುಂಜೆ, ಬಡಕಬೈಲು, ಮತ್ತು ಇತರ ಹತ್ತಿರದ ಪ್ರದೇಶಗಳು.
9844505877)

(ಗೂಡಿನಬಳಿ, ಅಕ್ಕರಂಗಡಿ, ಕೆಳಗಿನಪೇಟೆ, ಲೊರೆಟ್ಟೊ ಪದವು, ನಾವೂರ ಗ್ರಾಮ, ಅರಳ ಗ್ರಾಮ, ವಗ್ಗ ಮತ್ತು ಇತರ ಹತ್ತಿರದ ಪ್ರದೇಶಗಳು.
+919964600764
+919448888513
+918197124240)

(ಮೆಲ್ಕಾರ್, ಆಲಡ್ಕ, ನಂದಾವರ, ಸಜಿಪ ಪಡು,ಸಜಿಪ ಮೂಡ ಸಜಿಪ ನಡು , ಮತ್ತು ಇತರ ಹತ್ತಿರದ ಪ್ರದೇಶಗಳು +919663269994
+91 80888 89693)

(ಗೋಳ್ತಮಜಲು, ಮಾಣಿ, ಸೂರಿಕುಮೇರು, ಕೊಡಾಜೆ, ಬೊಳಂತೂರು, ಮಂಚಿ ಮತ್ತು ಇತರ ಹತ್ತಿರದ ಪ್ರದೇಶಗಳು
974-262-9119
966-386-7131)

(ವಿಟ್ಲ ಗ್ರಾಮ, ಪತಿ೯ಪಾಡಿ, ಕಡಂಬು, ಸಾಲೆತ್ತೂರು ಮತ್ತು ಇತರ ಹತ್ತಿರದ ಪ್ರದೇಶಗಳು
+91 79 7534 9780
+91 95355 24959
+91 99015 93558)

ಹೆಚ್ಚಿನ ಮಾಹಿತಿಗಾಗಿ
+919964009470
+918792632874

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group